ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅನಲ’ದಿಂದ ‘ಸಹಗಮನ’

ಹೀಗೊಂದು ಅರಿಕೆ, ‘ಸಹಗಮನ’ ನಾಟಕದಲ್ಲಿ ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ನಿಮಿತ್ತಮಾತ್ರ  ಬಂದು ಹೋಗಿಬಿಡುವ ಮಾದ್ರಿಯ ಒಳಗುದಿಯನ್ನು ‘ಅನಲ’ ಅಭಿವ್ಯಕ್ತಿಸುವ ಪ್ರಯತ್ನ ಮಾಡುತ್ತಿದೆ.

ಇದಕ್ಕೆ ಮುಖ್ಯ ಪ್ರೇರಣೆ 2 ವರ್ಷಗಳ ಹಿಂದೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಸ್ಕೃತಿ ಚಿಂತಕ, ವಿದ್ವಾಂಸರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತ ಕುರಿತ ಲೇಖನ ಮಾಲೆ, ಹಾಗೆಯೇ ಖ್ಯಾತ ಸಾಹಿತಿ ದಿವಂಗತ ಕಡೆಂಗೋಡ್ಲು ಶಂಕರಭಟ್ಟರ ‘ ಮಾದ್ರಿಯ ಚಿತೆ’ ಕಾವ್ಯ ಭಾಗ.

-ಶಶಿಧರ ಭಾರಿಘಾಟ್.

‍ಲೇಖಕರು avadhi

8 July, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading