ಪ್ರೊ ಯು ಆರ್ ಅನಂತಮೂರ್ತಿ ಅವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಎರಡು ಕೃತಿಗಳನ್ನು ಸಂಪಾದಿಸಿರುವವರು ಎನ್ ಎ ಎಂ ಇಸ್ಮಾಯಿಲ್ . ಅನಂತ ಮೂರ್ತಿ ಅವರ ಆಯ್ದ ಲೇಖನಗಳ ಸಂಕಲನ ‘ಅಂದಿನಿಂದ ಇಂದಿಗೆ’ ಹಾಗೂ ‘ಆರು ದಶಕಗಳ ಆಯ್ದ ಬರಹಗಳು’ ಕೃತಿಯನ್ನು ದೇವನೂರು ಮಹಾದೇವ ಬಿಡುಗಡೆ ಮಾಡಿದರು. ನಟರಾಜ ಹುಳಿಯಾರ್ ಹಾಗೂ ಎಸ್ ಆರ್ ವಿಜಯಶಂಕರ್ ಕೃತಿ ಕುರಿತು ಮಾತನಾಡಿದರು.
ಆ ಸಂಭ್ರಮದ ನೋಟ ಇಲ್ಲಿದೆ.
ಫೋಟೋಗಳನ್ನು ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery order="DESC" columns="4" orderby="ID"]]]>
ಅನಂತಮೂರ್ತಿ ಆಲ್ಬಮ್
ನಿಮಗೆ ಇವೂ ಇಷ್ಟವಾಗಬಹುದು…





0 Comments