
POLITICAL SATIRE SHADOW PUPPET SHOW
Garuda Natya Sangha and Puppet House
DATE:
30th AUGUST 2011 (TUESDAY)
TIME:
6.45 PM
VENUE:
Indian Institute of World Culture
No.6, B.P. Wadia Road,
Basavanagudi,
Bangalore-560 004,
Landmark: Opposite M.N. Krishna Rao Park
Chief Guest:
Y.M.N. Murthy
Founder President, Humour Club International
ಗೊಂಬೆಗಳ ವಿನ್ಯಾಸ: ಅಜಿತ ರಾವ್, ಮುಂಬಯಿ
ಸಂಗೀತ: ನಾಗರಾಜ ಹೆಗಡೆ
ನೆರಳು ಗೊಂಬೆ ಪರಿಕಲ್ಪನೆ ನಿರ್ದೇಶನ: ಡಾ. ಪ್ರಕಾಶ ಗರುಡ
(ಅವಧಿ 60 ನಿಮಿಷ)
ಸಂತಾನ ಭಾಗ್ಯವಿಲ್ಲದ ಅಗಸ ಮುಲ್ಲಾನಿಗೆ ಸಾಕಿದ ಕತ್ತೆ ‘ಆಳೂ’ ಆಗಿದೆ’ ‘ಮಗ’ ನೂ ಆಗಿದೆ ಪಂಡಿತೋತ್ತಮ ಮೌಲ್ವಿಯ ಮಾತಿಗೆ ಮರುಳಾದ ಅಗಸ, ಕತ್ತೆಯನ್ನು ‘ಮನುಷ್ಯ’ನನ್ನಾಗಿ ಮಾಡಲು ಶಕ್ಯವಿದೆ. ಎಂದು ನಂಬಿ ಮೌಲ್ವಿಗೆ ಕತ್ತೆಯನ್ನೂ ಜತೆಗೆ ಕೈ ತುಂಬ ಹಣವನ್ನೂ ತೆತ್ತು ಬರುತ್ತಾನೆ. ಆರು ತಿಂಗಳು ಕಳೆದ ಮೇಲೆ ಅಗಸ ಅಗಸಗಿತ್ತಿ ಆಸೆಯಿಂದ ಮೌಲ್ವಿಯನ್ನು ಹೋಗಿ ಕಾಣುತ್ತಾರೆ.
ತನ್ನಿಂದಾಗಿ ‘ಮನುಷ್ಯ’ನಾಗಿರುವ ಆ ಕತ್ತೆ ಇಗ ವಾರಣಾಸಿಯ ನ್ಯಾಯಾಲಯದಲ್ಲಿ ‘ಖಾಜಿ’ ಆಗಿದ್ದಾನೆಂದು ಮೌಲ್ವಿ ಹೇಳಿದ್ದನ್ನು ನಂಬಿ ದಂಪತಿಗಳು ಕಂಡರಿಯದ ಆ ಪಟ್ಟಣಕ್ಕೆ ‘ಮಗ’ನನ್ನು ಕಾಣಲು ಧಾವಿಸುತ್ತಾರೆ. ಅವರ ‘ಕತ್ತೆ’ ಅಲ್ಲಿ ‘ನ್ಯಾಯಾಧೀಶ’ನಾಗಿದ್ದಾನೆ.? ‘ನ್ಯಾಯಾಧೀಶ’ನಾಗಿ ಇವರನ್ನು ಆತ ಹೇಗೆ ಕಂಡ? ‘ಮನುಷ್ಯ’ ರೂಪಿ ‘ಕತ್ತೆ’ ಅಥವಾ ‘ಕತ್ತೆ’ ರೂಪಿ ‘ಮನುಷ್ಯ’ನಿಂದ ನಾವು ಕಲಿಯುವ ಪಾಠ ಏನು? ಇದು ಈ ಗೊಂಬೆ ಆಟದ ಕುತೂಹಲಕಾರಿ ಕಥೆ. ಪ್ರಹಸನ ಮಾದರಿಯ ಈ ಆಟದಲ್ಲಿ ಬರುವ ಅನಿರೀಕ್ಷಿತ ಘಟನೆಗಳು ಮಕ್ಕಳಿಗೆ ಆಪ್ತವಾದರೆ, ಪ್ರಬುದ್ಧ ಪ್ರೇಕ್ಷಕರನ್ನು ಸಮಕಾಲೀನ ವ್ಯಾಖ್ಯಾನದೊಂದಿಗೆ ಚಿಂತನೆಗೆ ಹಚ್ಚುತ್ತದೆ.







ಯಾರದೋ ಸೂತ್ರದ ಗೊಂಬೆಯಂತೆ ಆಡುತ್ತಿರುವ ಅಣ್ಣ ಅವರಿಗೆ ಗೊಂಬೆಯಾಟದ ಮೂಲಕ ಬೆಂಬಲ ನೀಡುತ್ತಿರುದು ಅರ್ಥಪೂರ್ಣವಾಗಿದೆ.