ಲೇಖಕ, ಚಿಂತಕ ಅಗ್ನಿ ಶ್ರೀಧರ್ ಅವರ ಹಲವು ಕೃತಿಗಳನ್ನು ಅಂಕಿತ ಪುಸ್ತಕ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲೇಖಕರೊಂದಿಗೆ ಸಂವಾದವನ್ನು ತನ್ನ ಮಳಿಗೆಯ ಆವರಣದಲ್ಲಿ ಹಮ್ಮಿಕೊಂಡಿತ್ತು. ಪುಸ್ತಕ ಪ್ರಿಯರು ಕಿಕ್ಕಿರಿದು ಸೇರಿದ್ದರು. ಸಿ ಬಸವಲಿಂಗಯ್ಯ, ಬಂಜಗೆರೆ ಜಯಪ್ರಕಾಶ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಈ ಸಂವಾದದ ದೃಶ್ಯಗಳು ಇಲ್ಲಿವೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ-
ಚಿತ್ರಗಳು: ಸುರೇಖಾ ನೀಲಾವರ






0 Comments