ಗೆಳೆಯರೆ, ‘ಚಿಲಿಪಿಲಿ ಗುಬ್ಬಚ್ಚಿ ಬಳಗ’ದ ಮಕ್ಕಳ ಚಿಂತನೆಯ ಈ ಪರಸ್ಪರ ಸಂವಾದ ಮಾತುಕತೆಗಳಲ್ಲಿ ಕ್ಷೇತ್ರಗಳಲ್ಲಿ ನುರಿತ ಹಿರಿಯರ, ಆಧ್ಯಯನಶೀಲರ ಮಾತುಗಳಿಗೆ ಒಂದಿಷ್ಟು ಕಿವಿಯಾಗೋಣ, ಕೇಳಿದ್ದನ್ನು ಸಾಧ್ಯವಾದಷ್ಟು ಮೂರ್ತರೂಪವಾಗಿಸಲು ದಾರಿ ಸುಗಮಗೊಳಿಸೋಣ, ಮಕ್ಕಳ ದಾರಿ ಹಸನಾಗಿಸೋಣ, ಹೊಸದಾಗಿಸೋಣ, ಜೀವನ ಮುಖಿ ಪಯಣ ಸಹ್ಯವಾಗಿಸೋಣ,,, ಬನ್ನಿ, ಅಂದು ಎಲ್ಲ ಭೇಟಿಯಾಗೋಣ,, ನಾನೂ ಕಿವಿಯಾಗುತ್ತೇನೆ, ನೀವೂ ಬನ್ನಿ……

makkla sahitya maru chintana karyakramada bagge nodi santhoshavaithu.namma vijayanagara bimba dinda aneka samvada chinnara chavadi yalli yerpadisiddevu. vijayanagara bimba ranga shikshna kendradinda abinanadanegalu.avadhi gu vanandanegalu.