ವಿಡಂಬಾರಿ ಯವರ ಅಂಚೆಪೇದೆಯ ಆತ್ಮಕಥನ’ ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು.
ಕವಿ ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು.
ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು..
ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ..
ಸಧ್ಯದಲ್ಲೇ ಆತ್ಮಕಥೆಯ ಭಾಗಗಳು
‘ಅವಧಿ’ಯಲ್ಲಿ ಪ್ರಕಟವಾಗಲಿದೆ










0 Comments