ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಹಾಸ್ಯ ಉತ್ಸವದ ನೋಟ ಇಲ್ಲಿದೆ.
ಈ ಸಂದರ್ಭದಲ್ಲಿ ಬೇಲೂರು ರಾಮಮೂರ್ತಿ ಸಂಪಾದಿಸಿರುವ ಬೆಸ್ಟ್ ಆಫ್ ಪ್ರಭುಶಂಕರ, ಬೆಸ್ಟ್ ಆಫ್ ಅ ರಾ ಮಿತ್ರ, ಅ ರಾ ಮಿತ್ರ ಅವರ ಕೈಲಾಸಂ ಬದುಕು-ಬರಹ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃಷ್ಣೇಗೌಡ, ಗುಂಡೂರಾವ್, ಎಂ ಎಚ್ ಕೃಷ್ಣಯ್ಯ, ಪ್ರಭುಶಂಕರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ..







0 Comments