ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಮೋಹನ ಕುರುಡಗಿ ಕಾವ್ಯ ಪ್ರಶಸ್ತಿʼಗೆ ಕೃತಿ ಆಹ್ವಾನ

ಕನ್ನಡದ ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಲಾಗುವ ʼಮೋಹನ ಕುರುಡಗಿ ಕಾವ್ಯ ಪ್ರಶಸ್ತಿ-2020ʼಕ್ಕಾಗಿ ಕನ್ನಡದ ಕವಿಗಳಿಂದ 2020 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. 10,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದೆ.

ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಲು ಕೋರಲಾಗಿದೆ.

ವಿಶೇಷ ಸೂಚನೆ: ಯಾವುದೇ ಕಾರಣಕ್ಕೂ ಕವನ ಸಂಕಲನದ ಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಮತ್ತು ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ.

ಕವನ ಸಂಕಲನ ಕಳಿಸಲು ಕೊನೆಯ ದಿನಾಂಕ: 20 ಜನವರಿ 2021

ಕವನ ಸಂಕಲನ ಕಳಿಸಬೇಕಾದ ವಿಳಾಸ:
ಅಶ್ವಿನಿ ರವಿ ಮರಡಿ,
ನಂ. 4, ನಂದೀಶ್ವರ ನಗರ,
ಮೊದಲನೇ ಕ್ರಾಸ್, ಕೃಷ್ಣಾ ಹಾಸ್ಟೆಲಿನ ಹತ್ತಿರ,
ಕಳಸಾಪುರ ರಸ್ತೆ,
ಗದಗ- 582103.
ಮೊ: 9972339443; 7338240407;
9480797752

‍ಲೇಖಕರು Avadhi

6 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading