ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಜಾತಿ ಬಂತು ಹೇಗೆʼ ಸಂವಾದ ಫೋಟೋ ಆಲ್ಬಂ

ʼಬಹುರೂಪಿʼ ಪ್ರಕಟಿಸಿದ ಜಿ ಎನ್ ನಾಗರಾಜ್ ಅವರ ʼಜಾತಿ ಬಂತು ಹೇಗೆʼ ಕೃತಿ ಈಗಾಗಲೇ ಓದುಗರ ಮನೆಮಾತಾಗಿದೆ.

ಕೃತಿ ಕುರಿತು ಆನ್ ಲೈನ್ ಸಂವಾದ ನಡೆಸಲಾಯಿತು. ಸಂವಾದದಲ್ಲಿ ಡಾ. ಕೆ. ಮರುಳಸಿದ್ದಪ್ಪ, ಡಾ. ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಕೆ. ನೀಲಾ ಅವರು ಪಾಲ್ಗೊಂಡಿದ್ದರು.

ʼಅವಧಿʼಯ ಪ್ರಧಾನ ಸಂಪಾದಕಾರದ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಂವಾದದ ಫೋಟೋ ಆಲ್ಬಂ ಇಲ್ಲಿದೆ.

ಬಿಡುಗಡೆಯಾದ ಕೃತಿ ವಿವರ: 

ಜಾತಿ ಬಂತು ಹೇಗೆ?
ಬಹುರೂಪಿ ಪ್ರಕಾಶನ 
ಪುಟ ೨೫೬
ಬೆಲೆ: ರೂ ೩೦೦ 

‍ಲೇಖಕರು Avadhi

20 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading