ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ

ಪೂರ್ಣಚಂದ್ರ ತೇಜಸ್ವಿ ಅವರ ʼಅಣ್ಣನ ನೆನಪುʼ ಕೃತಿಯನ್ನು ರಂಗಕರ್ಮಿ ರಂಗಸ್ವಾಮಿ ಎಸ್‌ ಅವರು ನಾಟಕ ರೂಪದಲ್ಲಿ ತಂದು, ನಾಟಕವು ಯಶಸ್ವಿ 12 ಪ್ರದರ್ಶನಗಳನ್ನೂ ಕಂಡಿದೆ. ಈಗ ಅದು ಕೃತಿಯಾಗಿ ಬಿಡುಗಡೆಯಾಗಿದೆ.

ವಿಮರ್ಶಾಕರಾದ ಡಾ. ಬೈರಮಂಗಲ ರಾಮೇಗೌಡ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಕನ್ನಡ ಪ್ರಾಧ್ಯಾಪಕರಾದ ಡಾ ಎಲ್‌ ಜಿ ಮೀರಾ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹರ್ಷಿತಾ ಪಾಟೀಲ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

16 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading