ಬ್ರೇಕಿಂಗ್ ನ್ಯೂಸ್ ಲೇಖನಗಳು

ಬ್ರೇಕಿಂಗ್ ನ್ಯೂಸ್: ‘ಸ್ವಪ್ನ ಸಾರಸ್ವತ’ಕ್ಕೆ ಅಕಾಡೆಮಿ ಪ್ರಶಸ್ತಿ

ಬ್ರೇಕಿಂಗ್ ನ್ಯೂಸ್: ‘ಸ್ವಪ್ನ ಸಾರಸ್ವತ’ಕ್ಕೆ ಅಕಾಡೆಮಿ ಪ್ರಶಸ್ತಿ

ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪೈ ಅವರಿಗೆ ‘ಅವಧಿ’ಯ  ಅಭಿನಂದನೆಗಳು ವಿವರಗಳು ಇಲ್ಲಿವೆ ಚಿತ್ರ ಕೃಪೆ: ಗೋವರ್ಧನ್ ಎಂ ಎಸ್ ಚಿತ್ರ ಕೃಪೆ: ನರೇಂದ್ರ ಪೈ

ಮತ್ತಷ್ಟು ಓದಿ
ಬ್ರೇಕಿಂಗ್ ನ್ಯೂಸ್: ಬರ್ಲಿನ್ ಗೆ ಎಚ್ ಎಸ್ ಶಿವಪ್ರಕಾಶ್

ಬ್ರೇಕಿಂಗ್ ನ್ಯೂಸ್: ಬರ್ಲಿನ್ ಗೆ ಎಚ್ ಎಸ್ ಶಿವಪ್ರಕಾಶ್

ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿ ಎಚ್ ಎಸ್ ಶಿವಪ್ರಕಾಶ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರ ಈ ನೇಮಕವನ್ನು ಮಾಡಿದ್ದು ಈ ಜವಾಬ್ದಾರಿ ಮೂರು ವರ್ಷಗಳದ್ದಾಗಿರುತ್ತದೆ   About Tagore Centre, Berlin The Cultural Centre at Berlin, known as The Tagore Centre, was inaugurated on February 5, 1994 by Shri P. V. Narasimha Rao, the then Prime Minister of India. The Tagore […]

ಮತ್ತಷ್ಟು ಓದಿ
ಬ್ರೇಕಿಂಗ್ ನ್ಯೂಸ್: ಮುರುಗೇಶ್ ನಿರಾಣಿ ಅವರಿಂದ 'ಸಮಯ' ಚಾನಲ್ ಖರೀದಿ

ಬ್ರೇಕಿಂಗ್ ನ್ಯೂಸ್: ಮುರುಗೇಶ್ ನಿರಾಣಿ ಅವರಿಂದ ‘ಸಮಯ’ ಚಾನಲ್ ಖರೀದಿ

ಬ್ರೇಕಿಂಗ್ ವರದಿ: ಕುಮಾರ ರೈತ ‘ಸಮಯ’ ಚಾನಲ್ ಅನ್ನು ತಾವು ಖರೀದಿಸಿರುವುದಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು ತಾವು ಅನಿವಾಸಿ ಭಾರತೀಯರೊಬ್ಬರ ಜೊತೆಗೂಡಿ ಚಾನಲ್ ಖರೀದಿಸಿರುವುದಾಗಿ ತಿಳಿಸಿದರು. ಸೋಮವಾರ ದಾಖಲೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾಧ್ಯಮಗಳ ಕುರಿತು ನನಗೆ ತೀವ್ರ ಆಸಕ್ತಿಯಿದೆ. ಈ ಹಿನ್ನೆಲೆಯಲ್ಲಿ ‘ಸಮಯ ಟಿವಿ’ ಖರೀದಿಸುವ ವ್ಯವಹಾರ  ನಡೆಸಿರುವ ನನ್ನ ಸ್ನೇಹಿತ ಸಚಿನ್ ಗೆ ಸಹಕಾರ ನೀಡಿದ್ದೇನೆ. ಕೆಲಸಮಯದ ಬಳಿಕ ನೇರವಾಗಿ ನಾನೇ ನೇರವಾಗಿ ಮಾಧ್ಯಮ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: