ಅಭಿನಯ ತರಂಗದಲ್ಲಿ ರಂಗಾಸಕ್ತರಿಗೆ ತರಬೇತಿ

**

ದೊಡ್ಡವರಿಗೆ – ಅಭಿನಯ ತರಂಗ.

ಮಕ್ಕಳಿಗೆ – ಹನುಮಂತನಗರ ಬಿಂಬ.

**

ಅಭಿನಯ ತರಂಗ ಒಂದು ವರ್ಷದ ಡಿಪ್ಲೊಮ

ಅಭಿನಯ ತರಂಗ ನಾಟಕ ಶಾಲೆ ಕಳೆದ 44 ವರ್ಷಗಳಿಂದ ಅನೇಕ ಪ್ರತಿಭಾನ್ವಿತರನ್ನು ರಂಗಭೂಮಿ, ಟಿವಿ , ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಒಂದು ವರ್ಷದ ಡಿಪ್ಲೊಮ ಪ್ರತಿದಿನ ಸಂಜೆ 5 ರಿಂದ 9 ರ ವರೆಗೆ, ಭಾನುವಾರ ಬೆಳಗ್ಗೆ 10 ರಿಂದ 5 ರ ವರೆಗೂ ನಡೆಯುತ್ತದೆ. ರಂಗಭೂಮಿಯ ಎಲ್ಲ ಪ್ರಕಾರಗಳಲ್ಲೂ ತಜ್ಞರಿಂದ ತರಬೇತಿ ಕೊಡಲಾಗುತ್ತದೆ. ದಿನಾಂಕ 9.6.2024 ರಂದು ಹನುಮಂತನಗರದ ಬಾಲಾಜಿ ವಿದ್ಯಾ ನಿಕೇತನ ಶಾಲೆಯಲ್ಲಿ ಸಂದರ್ಶನವಿದೆ . 2024-25 ನೇ ಸಾಲಿನ ಒಂದು ವರ್ಷದ ರಂಗಭೂಮಿ ಡಿಪ್ಲೊಮ ತರಗತಿಗಳಿಗೆ ಸೇರಲು ಆಸಕ್ತಿ ಇರುವವರು, ಕಲಾವಿದರಾಗಿ ರೂಪುಗೊಳ್ಳುವ ಕನಸಿರುವವರು ಸಂಪರ್ಕಿಸಿ.

9845825217, 9535752541.

**

ಹನುಮಮತನಗರ ಬಿಂಬ ಆರು ತಿಂಗಳ ಕೋರ್ಸ್-2024

ಹನುಮಂತನಗರ ಬಿಂಬ(ರಿ) ಕಳೆದ 35 ವರ್ಷಗಳಿಂದ ಮಕ್ಕಳ ಮನೋವಿಕಾಸಕ್ಕಾಗಿ ವಿವಿಧ ಕಲೆಯ ಬಗ್ಗೆ ತರಬೇತಿಯನ್ನು ನೀಡುತ್ತಾ ಬಂದಿದೆ. ಇದೀಗ ಆರು ತಿಂಗಳ ಕೋರ್ಸ್ 2024 ನೇ ಸಾಲಿಗೆ ಅರ್ಜಿ ಕರೆಯಲಾಗಿದೆ. ಜುಲೈ ಮೊದಲ ಶನಿವಾರದಿಂದ ಪ್ರಾರಂಭವಾಗಲಿದೆ. 9 ರಿಂದ 15 ವರ್ಷದ ಮಕ್ಕಳಿಗೆ ಪ್ರಮುಖವಾಗಿ ನಾಟಕದ ಬಗ್ಗೆ ತರಬೇತಿ ನೀಡುವುದಲ್ಲದೆ ಹಾಡು,ಚಿತ್ರಕಲೆ, ಮೂಕಾಭಿನಯ, ಬೊಂಬೆಯಾಟವನ್ನು ಹೇಳಿಕೊಡಲಾಗುತ್ತದೆ. ವಿವರಕ್ಕಾಗಿ ಸಂಪರ್ಕಿಸಬೇಕಾದ ವಿಳಾಸ.

ನಂ43,ಅ.ನ.ಸುಬ್ಬರಾವ್ ರಸ್ತೆ,5 ನೇ ಅಡ್ಡರಸ್ತೆ,ಹನುಮಂತನಗರ, ಬೆಂಗಳೂರು- 19 ಮೊಬೈಲ್ ನಂ:9731211147

**

**

‍ಲೇಖಕರು Admin MM

May 29, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: