ಅಮೃತಾಳ ದಾರಿ ನೋಡುತ್ತ ಒಂದು ವರುಷ….

avadhimag.official Twitter Like 0 avadhimag ಪ್ರದೀಪ್ ರಕ್ಷಿದಿ  ಅಮೃತಾ, ಯಾನ ಆರಂಭಿಸಿ ಒಂದು ವರುಷ. ಅಪ್ಪ ನಾನು ಕಾಲಯಾನವನ್ನೇರುತ್ತೇನೆ ಎಂದಿದ್ದಳು. ಆದರೆ ತನ್ನ ಇಹದ ಜಾಡಿನಲ್ಲಿ ಯಾರನ್ನೂ ಹಳಿಯಲಿಲ್ಲ. ಅದಕ್ಕೆ “ಅಮೃತಯಾನ” ವೇ ಸಾಕ್ಷಿ. ಎಲ್ಲವನ್ನೂ ಸ್ವೀಕರಿಸಿ ಕೊನೆಯ ದಿನವರೆಗೂ ಬದುಕಿಗಂಟಿಯೇ ಬದುಕಿದಳು. ಅವಳ ನಿರಾಕರಣೆಯಿದ್ದುದು “ಮೀಡಿಯೋಕರ್”ಗಳ ಬಗ್ಗೆ ಮಾತ್ರ. ಇದು ಉತ್ತಮವಲ್ಲದ್ದು ಎಂದು ತನಗೆ ಅನ್ನಿಸಿದ ಯಾವುದನ್ನೂ ಅವಳು ಒಪ್ಪಿಕೊಳ್ಳುತ್ತಿರಲಿಲ್ಲ . ಅವಳಲ್ಲಿ ಹಲವಾರು ಪ್ರಶ್ನೆಗಳಿದ್ದವು. ಕೆಲವಕ್ಕೆ ಉತ್ತರ ಪಡೆದಳು. ಇನ್ನುಕೆಲವಕ್ಕೆ ಅವಳೇ ಉತ್ತರಿಸಿ … Continue reading ಅಮೃತಾಳ ದಾರಿ ನೋಡುತ್ತ ಒಂದು ವರುಷ….