ಬಸವನಗೌಡ ಹೆಬ್ಬಳಗೆರೆ ** ಗಳಿಸಿಹರು, ಸಿಕ್ಕಾಪಟ್ಟೆ ಗಳಿಸಿಹರು ಸಾವಿರ ಸಾಲದು ಲಕ್ಷ ; ಲಕ್ಷ ಸಾಲದು ಕೋಟಿ! ಕೋಟಿಯೂ ಸಾಲದು ಕೋಟಿ ಕೋಟಿ...!!...
ಬಾ ಕವಿತಾ ಲೇಖನಗಳು
ಮಳೆ ತುಂಟಾಟವಾಡುವ ಇನಿಯನಂತೆ..
ಮತ್ತೆ ಮಳೆ -ಅಪರ್ಣಾ ಹೆಗಡೆ ಇಟ್ಗುಳಿ ** ಮತ್ತೆ ಮಳೆ ಕಾವೆದ್ದ ಧರೆಗೆ ತುಸು ಸಾಂತ್ವನ ಅವಿತು ಹನಿಗಳ ಎದೆಯಲ್ಲಿ ಸುಮ್ಮನೊಂದಷ್ಟು...
ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ
ಮಹೇಶ ಬಳ್ಳಾರಿ ** (ಸೋಮವಾರ ಮಧ್ಯರಾತ್ರಿ ನನ್ನ ಹೊಸಮನೆ ಕಳ್ಳತನವಾಯಿತು. ಅವಿತ ನೋವುಗಳು ಕವಿತೆ ರೂಪದಲ್ಲಿ ಹೊರಬಂದಿದೆ.) ಮಧ್ಯರಾತ್ರಿ...
ಕನಸುಗಳು ಮೆರವಣಿಗೆ ಹೊರಟಿವೆ..
ನಾಗರಾಜ ಹರಪನಹಳ್ಳಿ ** ಸಮುದ್ರ ಮೊದಲ ಸ್ನಾನ ಮಾಡಿದೆ ಥೇಟ್ ನೀ ಮಿಂದು ಬಂದ ಕ್ಷಣದ ಹಾಗೆ ಇಡೀ ನಗರ ನಿನ್ನೆ ಮೊದಲ ಮಳೆಗೆ ಮಿಂದೆದ್ದಿತು; ಈಗ ತೊಳೆದಿಟ್ಟ...
ಜಗಕ್ಕೆಲ್ಲ ಕ್ರಾಂತಿ ಹುಚ್ಚು ಹಚ್ಚಿಸಿದ ಜಂಗಮ..
ಕೆ ಮಹಾಂತೇಶ್ ** ಅವನೊಬ್ಬ ಹುಚ್ಚು ಮನಸ್ಸಿನ ಕನಸುಗಾರ ಸದಾ ಕವಿತೆಯೇ ಅವರ ಜತೆಗಾರ ಮಾತ್ರವಲ್ಲ ಅವನು ಕ್ರಾಂತಿಯ ಗೆದ್ದ ನನಸುಗಾರ ನೋಡಲು ಬಡಕಲು ದೇಹದ ಹುಡುಗ...
ಕಣ್ಣ ನೋಟ ಕಂತುವ ತನಕ ನೋಡಿದೆ..
ಡಾ. ನಾ. ಮೊಗಸಾಲೆ ** ಅರಬ್ಬೀ ಸಮುದ್ರವನ್ನೇ ಹೊತ್ತು ಮೇಲೆದ್ದು ಬಂದಂತೆ ಆಕಾಶದಲ್ಲಿ ಮೋಡ ಮಿಂಚು ಗುಡುಗು!ಇಷ್ಟು ದಿನ ಇಲ್ಲದಿದ್ದುದನು ಒಂದೇ ಬಾರಿ ಕೊಡುವಂತೆಬಂತೇ...
ಸ್ವರ್ಗಾರೋಹಣದ ಬಾಗಿಲು ತೆರೆದಿದೆ..
ಶೋಭಾ ಹಿರೇಕೈ ಕಂಡ್ರಾಜಿ ** ಮಳೆಯಿಲ್ಲದ ಮಳೆಗಾಲದ ಸುಡು ಬಿಸಿಲ, ನಡು ಹಗಲಲ್ಲಿ ತಿಳಿ ನೀಲಿಯ ಅಚ್ಚ ಬಿಳಿ ಮೊಗದ ಮುಗಿಲಿನೊಂದಿಗೆ ಮಾತಿಗಿಳಿದಿದ್ದೇನೆ. ಮುಗಿಲೋ.....
ಮತ್ತೆ ಮುತ್ತಿನ ಕಂದಾಯ ಕೊಡು..
ದಾಕ್ಷಾಯಣಿ ಮಸೂತಿ ** ತುಟಿಗೆ ತುಟಿ ಒತ್ತಿದಾಗ ಧಗ್ಗನೆ ಹೊತ್ತಿದ ಬೆಂಕಿ ಆರಲು ಮತ್ತೆ ಮುತ್ತಿನ ಕಂದಾಯ ಕೊಡು ಎಂಬ ನಿನ್ನ ಕಳ್ಳನೋಟವ ಕಂಡಾಗ ನಾಭಿಯಲಿ ಸಣ್ಣ...
ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..
ಸತ್ಯಮಂಗಲ ಮಹಾದೇವ ** ೧ ಕಾಡು ಕಣಿವೆಯ ಹಾದು ತೊರೆ, ಹಳ್ಳ ಗಿರಿಪಂಕ್ತಿಗಳ ಕಂಡು ಮನದಣಿಯುವನಕ ಮೈಚಾಚಿ ಮಲಗಬೇಕು ಮಣ್ಣಿನಲಿ ಮೊರಟಿರುವ ಕಲ್ಲುಮುಳ್ಳುಗಳೆದೆಯಲ್ಲಿ ಗಾಯದಾ...
ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..
ರಂಜಿನಿ ಪ್ರಭು 1 ಮುಳುಗಿಹೋಗಿದ್ದೆನಿನ್ನ ಕಣ್ಣ ಕೊಳದೊಳಗೆ..ಬಹಳ ಕಾಲಅರಿವಾಗಲೇ ಇಲ್ಲನನ್ನ ಪ್ರತಿಬಿಂಬವೇಅಲ್ಲಿ ಮೂಡಿಲ್ಲವೆಂದು 2.ದಾಂಪತ್ಯದ ಪಗಡೆಹಾಸು ಹಾಸಿಆಡಲು...
ಆಗ; ಎಲ್ಲವೂ ಸಲೀಸು ನಿಮಗೂ..
ಶ್ವೇತಾ ಮಂಡ್ಯ ** ನಾನು ಪ್ರೀತಿಸಲಿಲ್ಲ, ನಿನಗೆ ದಕ್ಕಲಿಲ್ಲವೆಂದು ಹತ್ತಾರು ಕನಸುಗಳ ಹೊತ್ತು ಕಾಲೇಜು ಗೇಟು ದಾಟುವಾಗಲೇ ಅಟ್ಟಾಡಿಸಿ ಚುಚ್ಚಿ ಚುಚ್ಚಿ...
ಪ್ರೀತಿಯೇ ದೇವರಾಗಲಿ ಒಂದು ದಿನ..
ಶ್ರೀ ಡಿ ಎನ್ ** ಮುಚ್ಚಿದ ಶಟರಿನ ಮೇಲೆ ಬಿಲ್ಲೆತ್ತಿ ನಿಂತಿದ್ದೀ ಯಾಕೆ ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ ಕಾಯುವವ ತಾನೆ ನೀ, ಕೊಲುವ ದ್ವೇಷ ಯಾಕೆ ಬಡಪಾಯಿ...
ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ
ನಂದಿನಿ ಹೆದ್ದುರ್ಗ ** ನಾನು ನಿನ್ನ ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ ಎತ್ತು ಸೋಲುತ್ತವೆಂದು ನೆಲ ದೊರಗೆಂದು ಬಿತ್ತ ಈ ಹೊತ್ತಿನಲ್ಲಿ ಹುಟ್ಟುವುದೇ ಇಲ್ಲವೆಂದು...
ನೀರ ಮೇಲಿನ ನೀರವ ಯಾನದ ಸಂಗಾತಿ..
ಅಜಯ್ ಅಂಗಡಿ ** ದೋಣಿ! ತೇಲಿಸಬಲ್ಲದು, ಮುಳುಗಿಸಲೂಬಹುದು ಎರಡೂ ಸಾಧ್ಯ ಸಂದರ್ಭಾನುಸಾರ. ತೇಲಿದರೂ ಮುಳುಗುವಂತೆ ಮುಳುಗಿದರೂ ತೇಲಿದಂತೆ ಭಾಸವಾಗುವುದು ಒಮ್ಮೊಮ್ಮೆ. ನೀರ...
ಜೆ ಬಾಲಕೃಷ್ಣ ಅವರ ‘ಸರ್ಕಸ್ಸಿನ ಹುಡುಗಿ’..
ಜೆ ಬಾಲಕೃಷ್ಣ ** ನಾನು ಕಾವ್ಯ ಬರೆದವನೇ ಅಲ್ಲ. ಆಗೊಂದು ಈಗೊಂದು ಬರೆಯುವ ಪ್ರಯತ್ನ ಮಾಡಿ ಸೋತಿದ್ದೆ. 1983ರ ವಿದ್ಯಾರ್ಥಿ ದಿನಗಳಲ್ಲಿ ಕೃ.ವಿ.ವಿ. ವಿದ್ಯಾರ್ಥಿಗಳ...
ಖಾಲಿ ಹೊಟ್ಟೆಯಲ್ಲಿ ಅವಳ ನಗುವ ಕುಡಿಯುತ್ತೇನೆ..
ಮಹಾಂತೇಶ ಪಾಟೀಲ ** ೧. ಅವಳ ಉಲ್ಲಾಸದ ವಾಸನೆ ಕುಡಿದ ಮುದುಕನೊಬ್ಬ ಇಳಿಹೊತ್ತಿನಲ್ಲಿ ಸಲೂನ್ ಶಾಪಿನಿಂದ ಹೊರಬರುವಾಗ ಥೇಟ್ ವಿರಾಟ್ ಕೊಹ್ಲಿಯ ಖದರು ೨....
ಹುಚ್ಚನೊಬ್ಬ ಆರಾಮಾಗಿ ನಡುರಸ್ತೆಯಲಿ ನಡೆದಂತೆ..
ಮಾಲಾ ಅಕ್ಕಿಶೆಟ್ಟಿ ** ಅಬ್ಬರದ ನಡೆದಂತೆ ತಲೆ ಮೇಲೆತ್ತಿ ಇಳಿದಾಗ ಬರ್ರನೆಯ ಗಾಳಿಗೆ ಎಲೆಯೊಂದು ಹಾರಿ ಹಾರಿ ಬಿದ್ದಾಗ ಕೋಪ ಏರಿ, ಶಬ್ದಗಳು...
ಸುತ್ತಲಿನ ಸ್ವಪ್ನಬೇಲಿಗಳಲ್ಲೀಗ ಬೆಂಕಿ..
ಗೀತಾ ಎನ್ ಸ್ವಾಮಿ ** ನನ್ನ ಮನೆಯ ಮುಂದಿನ ದೊಡ್ಡ ಬೇವಿನ ಮರದ ಬುಡದಲ್ಲಿ ನಿಂತರೆ ಅಕ್ಷಿಯಲ್ಲೇ ನಿಚ್ಚವೂ ಅಲೆಯುವ ಮುಂಗಾರು ಗುಡ್ಡ ಕರಗಿ ಇಳಿದು ನನ್ನೊಡನಾಡಿದಂತೆ...
ಪುಟ್ಟ ನಾಲೆಯಲಿ ಯಾರೋ ಬಿಟ್ಟ ದೋಣಿ..
ಮಧುಬಾಲ ** ಇಂದು ಬದುಕು ಯಾವುದೋ ನಶೆಯಲ್ಲಿ ಓಡುವ ಗಡಿಯಾರದ ಮುಳ್ಳು ಯಾವ ಪಂದ್ಯವ ಗೆಲ್ಲುವ ಆತುರ ಯಾವ ತುದಿಯ ಮುಟ್ಟುವ ಕಾತುರ ಏನು ಅರಿವಿಲ್ಲದೆ ಆಂತರ್ಯದ ಪರಿವಿಲ್ಲದೆ...
ಮಮತಾ ಅರಸೀಕೆರೆ ಕವಿತೆ ‘ಅಂದೂ ಕೂಡ ಹುಣ್ಣಿಮೆಯಿತ್ತು’
ಮಮತಾ ಅರಸೀಕೆರೆ ** ಏನೋ ಇರಬೇಕೇನೋ ಅಂಟಿನ ನಂಟು ಬೆಳದಿಂಗಳಿಗೂ ನನಗೂ ಬೆಸೆದ ಬಂಧದ ಗುನುಗು ಆ ದಿನವೂ ಬಿಳಿ ಹಾಲ್ದಿಂಗಳಿತ್ತು ಜೊತೆಗೆ ನಿರೀಕ್ಷೆಯೂ ಭಾವಕ್ಕೆ ಜೀವ...
ನಾವೂ ರಸ್ತೆಯಲ್ಲಿ ಬಿದ್ದು ತುಟಿ ಒಡೆದುಕೊಂಡು ಎದ್ದವರು..
ದೀಕ್ಷಿತ್ ನಾಯರ್ ** ರಾತ್ರೋರಾತ್ರಿ ಹತ್ತಾರು ಮಿಸ್ಡ್ ಕಾಲ್ ಗಳು ಬರುತ್ತವೆ ನೀವು ಗೊಣಗಬೇಡಿ, ಶಪಿಸಬೇಡಿ ನಿರ್ಲಕ್ಷಿಸಲೇಬೇಡಿ ಕನಿಕರದಿಂದ ಒಮ್ಮೆ ಫೋನನ್ನು...
ಆ ಕವಿತೆಯನ್ನೊಮ್ಮೆ ಕೇಳಿ ನೋಡು..
ಮಂಜುನಾಥ ಚಿನಕುಂಟಿ ** ದಾರಿಯುದ್ದಕ್ಕೂ ಕೂಡುವ ಮನಸ್ಸಿದೆ ಆದರೆ ಕನಸೆಂಬ ದೋಣಿ ಸಾಗುವ ಮೇಲ್ಸೇತುವೆ ಅಡಿಯಲ್ಲಿ ಆಳವಾದ ಸುಳಿಯು ಇದೆ! ನನ್ನ ಈ ಚಪಲಕ್ಕೆ...
ದೇವರಿದ್ದಾನಾ..?
ಡಾ. ಅನಿಲ್ ಎಮ್ ಚಟ್ನಳ್ಳಿ ** ದೇವರಿದ್ದಾನಾ?ಎಂದು ಕೇಳಿದ್ದಕ್ಕೆ ನೀನು ನಕ್ಕು ಸುಮ್ಮನಾದೆ, ಸುತ್ತಮುತ್ತಲಿನಿಂದ ಹತ್ತು ಪ್ರಶ್ನೆಗಳು ತೂರಿ ಬಂದಾಗಲೂ ಉತ್ತರಿಸುವ...