ಮೂವರು ಲೋಕೋತ್ತರ ತಾಯಂದಿರು

avadhimag.official Twitter Like 0 avadhimag ಕೇಶವ ಮಳಗಿ ಸಹನಶೀಲತೆ, ತ್ಯಾಗಮಯ ವ್ಯಕ್ತಿತ್ವ, ಯಾವುದನ್ನೂ ಸಾಮಾನ್ಯಕ್ಕೆ ಬಿಟ್ಟುಕೊಡದ, ಒಳಗೇ ಕಾಪಿಟ್ಟುಕೊಂಡ ಜಿಗುಟುತನ, ಸ್ವಾಭಿಮಾನ, ತಮ್ಮ ಸಾತ್ವಿಕತೆ ಮತ್ತು ಸಂಯಮದಿಂದ ತುಟಿ ಕಚ್ಚಿ ಹಿಡಿದಿಟ್ಟ ಒಳಗುದಿ ಹಾಗೂ ತಾನು ಪ್ರೀತಿಸುವವರ ಏಳಿಗೆ, ಸುಖ-ಸಂತೋಷಗಳೇ ತಮ್ಮ ಬದುಕು ಎಂದುಕೊಂಡ ನಿಸ್ವಾರ್ಥ ಜೀವ… ತಾಯಿ ಎಂದೊಡನೆ ಈ ಎಲ್ಲ ಅಂಶಗಳು ಮುಪ್ಪರಿಗೊಂಡ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರಬಹುದು. ನಾನು ಬಹುವಾಗಿ ಮೆಚ್ಚಿದ ಮತ್ತೆ ಓದುವ ಅಂತಹ ಮೂವರು ಅಮ್ಮಂದಿರ ಕುರಿತು … Continue reading ಮೂವರು ಲೋಕೋತ್ತರ ತಾಯಂದಿರು