ಕನ್ನಡದ ಸಂವೇದನೆಯ ನಾನಿದ್ದೇನೆ ಎಂದು ಮತ್ತೊಮ್ಮೆ ರೂಪಿಸಿದ ‘ಪ್ರಜಾವಾಣಿ’ ಬಳಗಕ್ಕೆ ಅಭಿನಂದನೆಗಳು.
‘ಪ್ರಜಾವಾಣಿ’ಯ ಸಂಪಾದಕ ಕೆ ಎನ್ ಶಾಂತಕುಮಾರ್, ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ್ ದಂಡಾವತಿ,
ಕನ್ನಡದ ಪ್ರಜ್ಞೆ ದೇವನೂರು ಮಹಾದೇವ ಅವರಿಗೆ ವಂದನೆಗಳು.
–
ಇಡೀ ಪ್ರಯೋಗವನ್ನು ಚೆನ್ನಾಗಿ ಕಟ್ಟಿಕೊಡುವ ಪಿ ಮಹಮದ್ ಅವರ ಕಾರ್ಟೂನ್ ಇಲ್ಲಿದೆ.
ಸಂವಿಧಾನವನ್ನು ಕಾಪಾಡಿದ ಎಲ್ಲರ ಮನಸ್ಸನ್ನೂ ಸಂವಿಧಾನ ಕಾಪಾಡಲಿ..
kannada madyama da Sandrbadalli prajavani patrike onde Ashakiranavagi ulidu kondide…hegagi intaha pryatnagalu prajavaniinda matra sadya….janasevakara soginalli edi vevasteyanne vanchisutiruva janarrige mane hakutiruva e dinagalalli prajavani proyaga abinadnaharha.deanora Magadevara bagge ellarigu gotiide..Avaru nijavada Manava jeevi…avarannu Ayke madikondda prajavani samajakke athamasthrya tumbide,,,
thank u
Janardan thumbe
ಸಾಹಿತ್ಯದ ರಾಜಕೀಯದಿಂದ ಹಾಗು ಪ್ರಚಾರ ,ಸನ್ಮಾನ ,ಹಾಗು ಹೋಗಲಿಕೆಗಳಿಂದ ದೂರ ಉಳಿದು ತಮ್ಮ ಒಡಲೊಳಗೆ ಸಾಕವ್ವ ನ ನೋವನ್ನು ಇಟ್ಟುಕೊಂಡು ,ಸಮಾನತೆಯ ದಾರಿಯ ಕನಸು ಕಾಣುತ್ತ, ಬಂದಿರುವ ದೇವನೂರರಿಗೆ ಪ್ರಜಾವಾಣಿ ಕೊಟ್ಟ ಪ್ರೀತಿ ನಿಜಕ್ಕೂ ಪ್ರಸಂಶನೀಯ ,ಈ ಆಲೋಚನೆ ಮಾಡಿದ ಎಲ್ಲ ಪ್ರಜಾವಾಣಿ ಬಳಗಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಚಹವೇಳೆಯ ಪ್ರಜಾವಾಣಿ ಎಲ್ಲ ಕನ್ನಡಿಗರ ಮನೆ ಮನ muttuvanaagali .
ರವಿವರ್ಮ ಹೊಸಪೇಟೆ
thanks to prajavani