ಸ್ವರ್ಣ, ಸಂಧ್ಯಾರಾಣಿ ಮೆಚ್ಚಿದ್ದು..

ಕೈಫಿ ಆಜ಼್ಮಿ ಹುಟ್ಟಿದ ಹಬ್ಬ ಎಂದು ಹೇಳಿದ ಗೆಳತಿ ಸ್ವರ್ಣ ಕಳಿಸಿದ್ದು…. ಯಾಕೋ ನನ್ನಲ್ಲೇ ನಿಂತುಬಿಟ್ಟಿದೆ…
‘ಬಸ್ ಏಕ್ ಜ್ಹಿಜಕ್ ಹೈ ಹಾಲೇ ದಿಲ್ ಸುನಾನೆ ಮೆ
ಕಿ ತೇರಾ ಜಿಕ್ರ್ ಭಿ ಆಯೇಗಾ ಉಸ್ ಫಸಾನೆ ಮೇ
…..
ಇಸಿ ಮೆ ಇಶ್ಕ ಕಿ ಕಿಸ್ಮತ್ ಬದಲ್ ಭಿ ಸಕ್ತಿ ಥಿ
ಜೋ ವಕ್ತ್ ಬೀತ್ ಗಯಾ ಮುಜ್ಹೆ ಆಜ್ಮಾನೇ ಮೇ’
 
ಇದು ಕವನದ ಭಾವನುವಾದ ಮಾತ್ರ..
ನನ್ನೆದೆಯ ಮಾತನ್ನು ಹೇಳಬೇಕೆಂದರೆ ಹಿಂಜರೆಯುತ್ತೇನೆ
ನಿನ್ನ ಹೆಸರೂ ಇದೆ ನನ್ನ ಕಥೆಯಲ್ಲಿ….
ನನ್ನನ್ನು ಪರೀಕ್ಷಿಸುವುದರಲ್ಲಿ ನೀ ಕಳೆದ ಸಮಯದಲ್ಲಿ
ಈ ಪ್ರೇಮದ ಅದೃಷ್ಟವೇ ಬದಲಾಗಬಹುದಿತ್ತು’

Bas ik hi jhijhak hai yahi haal-e-dil sunaane mein
ki tera ziqar bhi aayega iss fasaane mein
baras padi thi jo rukh se naqaab uthaane mein
wo chaandni hai abhi tak mere gareeb-khaane mein
isee mein ishq ki qismat badal bhi sakta tha
jo waqt beet gaya mujh ko aazmaane mein
ye keh ke toot padaa shaakh-e-gul se aakhri phool
ab aur derr hai kitni bahaar aane mein.
[KAIFI AZMI]
ಇದರ ವಿಡಿಯೋ ಇಲ್ಲಿದೆ

‍ಲೇಖಕರು G

January 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Samvartha

  The book KAIFI AND I by Shaukat Azmi makes a great read.
  dil ki naazuq ragein toot’ti hai,
  yaad itanaa bhi koyee na aaye ||
  – Kaifi Azmi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: