ಸಾಹಿತಿ,ಪತ್ರಕರ್ತ ಸಿರಾಜ್ ಬಿಸರಳ್ಳಿಗೆ ಜಾಮೀನು
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಣೆ
ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು
ಕೊಪ್ಪಳ ಜಿಲ್ಲೆಯ ಗಂಗಾವತಿ ಆನೆಗುಂದಿ ಉತ್ಸವದಲ್ಲಿ ಕವಿತೆ ವಾಚನ ಮಾಡಿದ್ದಕ್ಕೆ ಕೇಸ್ ದಾಖಲು ಮಾಡಿದ್ದ ಬಿಜೆಪಿ ಕಾರ್ಯಕರ್ತರು
ಪ್ರಧಾನಿ ನರೇಂದ್ರ ಮೋದಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಕೇಸ್ ಮಾಡಲಾಗಿತ್ತು
ಇಂದು ಸದನದಲ್ಲಿ ಕೂಡ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಕೂಡ ಚರ್ಚೆ ಮಾಡಿದ್ರು
ನಿನ್ನೆ ಸಿರಾಜ್ ಬಿಸರಹಳ್ಳಿ ಮತ್ತು ರಾಜಭಕ್ಷಿ ಇಬ್ಬರು ಕೋರ್ಟ್ ಗೆ ಹಾಜರಾಗಿದ್ದರು
ನಿನ್ನೆ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ವಶಕ್ಕೆ ನೀಡಲಾಗಿತ್ತು
ಇಂದು ಮಧ್ಯಾಹ್ನ ಹೆಚ್ಚುವರಿ ಕೋರ್ಟ್ ನಿಂದ ಜಾಮೀನು ಮಂಜೂರು
ಸಾಹಿತಿ ಸಿರಾಜ್ ಗೆ ಅಖಿಲ ಭಾರತ ವಕೀಲರ ಸಂಘದಿಂದ ಬೆಂಬಲ
ಸ್ವಯಂ ಪ್ರೇರಣೆಯಿಂದ ಸುಮಾರು 60 ವಕೀಲರಿಂದ ವಕಾಲತ್ತು
Feeling relaxed after reading this.