‘ಅವಧಿ’ ಹೊಸ ರೂಪದಲ್ಲಿ ಬಂದಿದೆ.
ಹೊಸ ‘ಅವಧಿ’ಯನ್ನು ಬರಮಾಡಿಕೊಂಡು, ಅದಕ್ಕೆ ನೀವು ಪ್ರತಿಕ್ರಿಯಿಸಿದ ರೀತಿಯಂತೂ ಅಭೂತಪೂರ್ವ. ಅದಕ್ಕಾಗಿ ವಂದನೆಗಳು.
‘ಕವಿತೆ ಬಂಚ್’ ಎನ್ನುವುದು ಕಾವ್ಯದ ಪರಿಮಳವನ್ನು ಹರಡುವಂಥದ್ದು.
ಈ ಹಿಂದೆ ‘ಅವಧಿ’ ‘ಕವಿತೆ ಬಂಚ್’ ಪ್ರಕಟಿಸುತ್ತ ಕಾವ್ಯಾಸಕ್ತರ ಮನಸೆಳೆದಿತ್ತು.
ಇನ್ನು ಮುಂದೆ ‘ಕವಿತೆ ಬಂಚ್’ ಖಾಯಂ ಆಗಿ ಇರಲಿದೆ.
ವಾರಕ್ಕೆ ಒಬ್ಬ ಕವಿಯ ಹಲವಾರು ಕವನಗಳನ್ನು ಪ್ರಕಟಿಸಲಾಗುತ್ತದೆ.
ಅದಕ್ಕೆ ವಿರ್ಮರ್ಶಕರ ಮುಖಾಮುಖಿ ಕೂಡ ಇರುತ್ತದೆ.
0 ಪ್ರತಿಕ್ರಿಯೆಗಳು