ಲೇಖಕಿಯರ ಸಂಘದಲ್ಲಿ ‘ಎಕ್ಕುಂಡಿ ನಮನ’ ಫೋಟೋ ಆಲ್ಬಮ್

ಕರ್ನಾಟಕ ಲೇಖಕಿಯರ ಸಂಘ ತನ್ನ ‘ಸಾಹಿತ್ಯ ಸಂಚಲನ’ ಕಾರ್ಯಕ್ರಮದ ಅಂಗವಾಗಿ ‘ಎಕ್ಕುಂಡಿ ಎಂಬ ತೆರೆದ ಬಾಗಿಲು’ ಉಪನ್ಯಾಸವನ್ನು ಹಮ್ಮಿಕೊಂಡಿತ್ತು

ಬಿ ಎಂ ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ  ಕಾರ್ಯಕ್ರಮದಲ್ಲಿ ಜಿ ಎನ್ ಮೋಹನ್ ಅವರು ಸು ರಂ ಎಕ್ಕುಂಡಿಯು ಅವರ ಬದುಕು ಹಾಗೂ ಕಾವ್ಯದ ಕುರಿತು ಮಾತನಾಡಿದರು.

ಎಕ್ಕುಂಡಿಯವರ ಕುಟುಂಬವರ್ಗ ಪ್ರೀತಿಯಿಂದ ಈ ಸಮಾರಂಭದಲ್ಲಿ ಭಾಗವಹಿಸಿತ್ತು

ಎಕ್ಕುಂಡಿಯವರ ಮಕ್ಕಳಾದ ಭಾರತಿ ಹಾಗೂ ರಂಗನಾಥ ಎಕ್ಕುಂಡಿ ಅವರು ತಮ್ಮ ತಂದೆಯ ಬದುಕಿನ ಪ್ರೀತಿಯ ಬಗ್ಗೆ ಮಾತನಾಡಿದರು.

ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ಎಕ್ಕುಂಡಿಯವರನ್ನು ಕ್ಲಿಕ್ಕಿಸಿದ ಅನುಭವ ಮುಂದಿಟ್ಟರು.

ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಆರ್ ಲಕ್ಷ್ಮೀನಾರಾಯಣ ಅವರು ಎಕ್ಕುಂಡಿಯವರ ಕವಿತೆಯ ಒಳಗಿನ ಕಥನ ರೀತಿಯ ಪರಿಯನ್ನು ಬಿಡಿಸಿಟ್ಟರು.

ಸಂಘದ ಅಧ್ಯಕ್ಷರಾ ವನಮಾಲಾ ಸಂಪನ್ನಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಲೇಖಕಿಯರ ಸಂಘ ಸಾಹಿತ್ಯ ಸಂಚಲನದ ಮೂಲಕ ನಡೆಸುತ್ತಿರುವ ಸಂಚಲನವನ್ನು ವಿವರಿಸಿದರು.

ಹರ್ಷಿತಾ ಪಾಟೀಲ್, ಶ್ರುತಿ ಮೋಪಗಾರ್ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಂಡಂತೆ ಕಾರ್ಯಕ್ರಮ ಹೀಗಿತ್ತು-

 

 

‍ಲೇಖಕರು avadhi

August 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: