ಕಾವ್ಯ ಸಂಸ್ಕೃತಿ ಯಾನ
ಜನರೆಡೆಗೆ ಕಾವ್ಯ
ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು
ನಮ್ಮ ಮುಂದಿನ ನಿಲ್ದಾಣ ರೇಷ್ಮೆಯ ನಾಡು
‘ರಾಮನಗರ’.. ಅಲ್ಲಿಯ ಎಲ್ಲ ಕವಿ ಮಿತ್ರರಿಗೆ ಸ್ವಾಗತ
27/10/2024 ಭಾನುವಾರ
‘ ಜಾನಪದ ಲೋಕ ‘ ದಲ್ಲಿ ನಡೆಯುವ ‘ ರಾಮನಗರ ಜಿಲ್ಲಾ ಕವಿಗೋಷ್ಠಿಗೆ ‘ ತಮಗೆಲ್ಲರಿಗೂ ಆತ್ಮೀಯ ಸ್ವಾಗತ
ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಪ್ರಧಾನ ಸಂಚಾಲಕರು, ಕಾವ್ಯ ಸಂಸ್ಕೃತಿ ಯಾನ
0 ಪ್ರತಿಕ್ರಿಯೆಗಳು