ಸಂತ ಶಿಶುನಾಳ ಷರೀಫರ ಹಾಡುಗಳು ಒಂದೆಡೆ ಅದ್ಭುತ ಸಾಹಿತ್ಯವನ್ನು ಪರಿಚಯಿಸುತ್ತಲೇ ಆದ್ಯಾತ್ಮದ ಅನುಭವವನ್ನೂ ದಾಟಿಸಿಬಿಡುತ್ತದೆ
ರಘು ದೀಕ್ಷಿತ್ ಗೊತ್ತಲ್ಲ.. ಷರೀಫರ ಗುಂಗು ಹತ್ತಿ ಹಾಡಿ ಧಕ್ಕಿಸಿಕೊಂಡವರು. ಇಂದಿನ ಜನರೇಶನ್ ಗೆ ಸಿಗಬೇಕು ಎಂದು ಪ್ರಯೋಗಗಳನ್ನು ನಡೆಸಿದವರು.
ಇಲ್ಲಿದೆ ಅವಧಿ ಓದುಗರಿಗಾಗಿ ರಘು ದೀಕ್ಷಿತ್ ಹಾಡಿದ ಷರೀಫರ ಸುಮಾರು ಹಾಡುಗಳು..
0 ಪ್ರತಿಕ್ರಿಯೆಗಳು