ಬಂಧುಗಳೇ,
‘ಸಾದ್ವಿ’ ಪತ್ರಿಕೆಯ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದ ಬಗ್ಗೆ ಕೆಲವರು ತಳಮಳಗೊಂಡಿದ್ದಾರೆ.
ನಾನು ನಡೆದಂತೆ ನುಡಿದಿದ್ದೇನೆ.
ಟಿಪ್ಪು ಬಗ್ಗೆ ಮಾತನಾಡಿದ ಮಾತ್ರಕ್ಕೆ ನನ್ನ ಜಾತ್ಯತೀತ ನಿಲುವು ಅಚಲ.
ನನ್ನ ಬದ್ಧತೆ ಏನಿದ್ದರೂ “ರಂಗಭೂಮಿ” .
ಭ್ರಷ್ಟನಾಗಲಾರೆ, ಗಾಂಧಿ ತತ್ವ ನನ್ನ ಗುರಿ, ನನ್ನ ರಂಗಾಯಣಕ್ಕೆ ದಕ್ಕೆ ಬಾರದು.
ಬಹುರೂಪಿ ಕೆಡಿಸುವ ಹುನ್ನಾರ ಮಾಡಬೇಡಿ.
ದಯಮಾಡಿ ಎಲ್ಲರೂ ಬನ್ನಿ. ಕಾರ್ಯಕ್ರಮ ನೋಡಿದ ನಂತರ ದೋಷ. ಕಂಡರೆ ಟೀಕಿಸಿ… ಆದರೆ ಬನ್ನಿ
ಅಡ್ಡಂಡ ಕಾರಿಯಪ್ಪ
0 ಪ್ರತಿಕ್ರಿಯೆಗಳು