‘ಅವಧಿ’ಯಲ್ಲಿ ಪ್ರಕಟವಾದ ಆತ್ಮೀಯ ಬರಹಗಳ ಅಂಕಣ ಈಗ ಪುಸ್ತಕವಾಗಿ ನಿಮ್ಮ ಮುಂದಿದೆ.
ಅಮೆರಿಕಾದಲ್ಲಿರುವ ಸುನೀತಾ ಅನಂತಸ್ವಾಮಿ ತಮ್ಮ ತಂದೆ ಮೈಸೂರ್ ಅನಂತಸ್ವಾಮಿ ಯವರ ಕುರಿತು ಆತ್ಮೀಯ ನೋಟವಿರುವ ಅಣಕಣವನ್ನು ಬರೆದಿದ್ದರು
ಅದನ್ನು ಬಹುರೂಪಿ ‘ನನ್ನ ಅನಾ ಮೈಸೂರು ಅನಂತಸ್ವಾಮಿ ಹೆಸರಿನಲ್ಲಿ ಪ್ರಕಟಿಸಿದೆ
ಈ ಕೃತಿಯನ್ನು ‘ಅವಧಿ ಫೇಸ್ ಬುಕ್ ಲೈವ್’ನಲ್ಲಿ ಬಿಡುಗಡೆ ಮಾಡಲಾಯಿತು
ಮೈಸೂರು ಅನಂತಸ್ವಾಮಿ ಅವರ ಪತ್ನಿ ಶಾಂತ ಅನಂತಸ್ವಾಮಿ, ಅಳಿಯ ವಿಜಯ್ ರಾಮಪ್ಪನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅದರ ಫೋಟೋ ಆಲ್ಬಮ್ ಇಲ್ಲಿದೆ-
ಸಂತೋಷದ ವಿಷಯ