‘ಅವಧಿ’ಯಲ್ಲಿ ಪ್ರಕಟವಾದ ಶಿವಕುಮಾರ ಮಾವಲಿ ಅವರ ಅಂಕಣ ‘ಮಾವಲಿ ಮಿರ್ಚಿ’ ಈಗ ಪುಸ್ತಕವಾಗಿ ಓದುಗರ ಮುಂದಿದೆ.
‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಹೆಸರಿನಲ್ಲಿ ಪ್ರಕಟವಾದ ಈ ಸಂಕಲನ ಕನ್ನಡ ಕಥಾ ಲೋಕಕ್ಕೆ ಹೊಸ ರೀತಿಯ ಕೊಡುಗೆ.
‘ಬಹುರೂಪಿ’ ಪ್ರಕಟಿಸಿರುವ ಈ ಕೃತಿಯನ್ನು ಖ್ಯಾತ ನಟಿ ಸುಮನ್ ನಗರ್ ಕರ್ ಅವರು ಬಿಡುಗಡೆ ಮಾಡಿದರು. ಖ್ಯಾತ ಕಥೆಗಾರ್ತಿ ಜಯಶ್ರೀ ಕಾಸರವಳ್ಳಿ ಅವರು ಕೃತಿ ಕುರಿತು ಮಾತನಾಡಿದರು.
ಕೃತಿ ಬಿಡುಗಡೆಯ ಫೋಟೋ ಆಲ್ಬಮ್ ಇಲ್ಲಿದೆ.
ಹರ್ಷಿತಾ ಪಾಟೀಲ್, ಶ್ರುತಿ ಮೋಪಗಾರ್ ಹಾಗೂ ಮನು ಕಣ್ಣಿನಲ್ಲಿ ಕಾರ್ಯಕ್ರಮ ಕಂಡದ್ದು ಹೀಗೆ –
0 ಪ್ರತಿಕ್ರಿಯೆಗಳು