ತೇಜಸ್ವಿಯವರ ಪುಸ್ತಕ ಬಿಡುಗಡೆ ಮಾಡಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ‘ತೇಜಸ್ವಿ ಸಿಕ್ಕರು’ ಕೃತಿಯನ್ನು ಕೈಯಲ್ಲಿ ಹಿಡಿದು, ಅವರೇ ಸಿಕ್ಕಷ್ಟು ಖುಷಿಯಲ್ಲಿ ನಗುವ ವದನ ಬೀರಿದರು.
ಬಿಡುಗಡೆ ಸಮಾರಂಭದಲ್ಲಿ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್ , ಗ್ರಾಮೀಣ ಕುಟುಂಬದ ಮುಖ್ಯಸ್ಥರಾದ ಎಂ. ಎಚ್. ಶ್ರೀಧರಮೂರ್ತಿ, ಬಹುರೂಪಿ ನಿರ್ದೇಶಕರಾದ ಶ್ರೀಜಾ, ‘ತೇಜಸ್ವಿ ಸಿಕ್ಕರು’ ಕೃತಿಕಾರ ಕೆ ಎಸ್ ಪರಮೇಶ್ವರ್, ರಂಗಕರ್ಮಿ ಸವಿತಾ ಉಪಸ್ಥಿತರಿದ್ದರು.
bahuroopi.in ಇಲ್ಲಿ ಕೊಂಡುಕೊಳ್ಳಬಹುದು
ಇಲ್ಲವೇ ಬ್ಯಾಂಕ್ ಗೆ ಹಣ ಪಾವತಿಸಿ ನಮಗೆ ತಿಳಿಸಬಹುದು
0 Comments