ಬಸವರಾಜ ಕೋಡಗುಂಟಿ ಅಂಕಣ – ಹಾಸನ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಹಾಸನ ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

30

ಹಾಸನ

ಹಾಸನ ಜಿಲ್ಲೆಯಲ್ಲಿ ಅತಿ ದೊಡ್ಡ ಬಾಶೆ ಕನ್ನಡವಾಗಿದೆ. ಕನ್ನಡ ಮಾತಾಡುವ ಮಂದಿಯ ಪ್ರತಿಶತತೆ ೮೭% ಇದೆ. ಕನ್ನಡದ ನಂತರ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿಯನ್ನು ಹೊಂದಿರುವ ಬಾಶೆ ಉರ‍್ದು ಆಗಿದೆ. ಇವುಗಳ ನಂತರ ತೆಲುಗು, ತುಳು ಮತ್ತು ತಮಿಳು ಬಾಶೆಗಳಿಗೆ ಪರಿಗಣಿಸುವಶ್ಟು ಮಂದಿ ಮಾತುಗರು ಇದ್ದಾರೆ. ಹಾಸನ ಜಿಲ್ಲೆಯಲ್ಲಿ ಜನಗಣತಿ ದಾಕಲಿಸುವ ಪ್ರಕಾರ ಕನಿಶ್ಟ ಇಪ್ಪತ್ತೆಂಟು ಮತ್ತು ತಾಯ್ಮಾತುಗಳ ಸಂಕೆ ಕನಿಶ್ಟ ಅಯ್ವತ್ತ.

***

ಜನಗಣತಿ ವರದಿ ಮಾಡಿರುವ ಹಾಸನ ಜಿಲ್ಲೆಯಲ್ಲಿ ಇರುವ ಬಾಶೆಗಳ ಮಾಹಿತಿಯನ್ನು ಕೆಳಗೆ ಪಟ್ಟಿಯಲ್ಲಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ1698980
ಆಸ್ಸಾಮಿ1658877
ಇತರ413
ಬೆಂಗಾಲಿ317199118
ಬೆಂಗಾಲಿ317199118
ಗುಜರಾತಿ374191183
ಗುಜರಾತಿ369189180
ಸವರಾಶ್ಟ್ರ/ಸವರಾಶ್ಟ್ರಿ523
ಹಿಂದಿ20365106499716
ಬಗೇಲಿ/ಬಗೇಲ್‍ಕಂಡಿ321
ಬಂಜಾರಿ923953
ಬೋಜ್ಪುರಿ25223
ದುಂಡಾರಿ523
ಹಿಂದಿ542531142311
ಲಮಾಣಿ/ಲಂಬಾಡಿ1369568496846
ಮಾರ‍್ವಾರಿ505278227
ರಾಜಸ್ತಾನಿ542305237
ಇತರ733835
ಕನ್ನಡ1546200768505777695
ಕನ್ನಡ1545832768318777514
ಕುರುಬ/ಕುರುಂಬ1728983
ಇತರ1969898
ಕಾಶ್ಮೀರಿ101
ಕಾಶ್ಮೀರಿ101
ಕೊಂಕಣಿ390418522052
ಕೊಂಕಣಿ388018402040
ಕುಡುಬಿ/ಕುಡುಂಬಿ532
ನವಾಯಿತಿ1266
ಇತರ734
ಮಯ್ತಿಲಿ532
ಮಯ್ತಿಲಿ532
ಮಲಯಾಳಂ1359865857013
ಮಲಯಾಳಂ1358165757006
ಯರವ17107
ಮರಾಟಿ749838113687
ಆರೆ1156
ಮರಾಟಿ748338043679
ಇತರ422
ನೇಪಾಲಿ1377958
ನೇಪಾಲಿ1377958
ಓಡಿಯಾ298192106
ಓಡಿಯಾ298192106
ಪಂಜಾಬಿ291811
ಪಂಜಾಬಿ291811
ಸಂಸ್ಕ್ರುತ331716
ಸಂಸ್ಕ್ರುತ331716
ಸಂತಾಲಿ871
ಸಂತಾಲಿ871
ತಮಿಳು1609779608137
ತಮಿಳು1609779608137
ತೆಲುಗು347701729017480
ತೆಲುಗು347651728817477
ಇತರ523
ಉರ‍್ದು1094435505554388
ಉರ‍್ದು1094415505554386
ಇತರ202
ಅರಾಬಿಕ್/ಅರ‍್ಬಿ16106
ಅರಾಬಿಕ್/ಅರ‍್ಬಿ16106
ಬಿಲಿ/ಬಿಲೊಡಿ101
ಇತರ101
ಕೂರ‍್ಗಿ/ಕೊಡಗು610310300
ಕೂರ‍್ಗಿ/ಕೊಡಗು1105555
ಕೊಡವ500255245
ಇಂಗ್ಲೀಶು593425
ಇಂಗ್ಲೀಶು593425
ಲುಶಾಯಿ/ಮಿಜೊ743
ಲುಶಾಯಿ/ಮಿಜೊ743
ಮುಂಡ322012
ಮುಂಡ322012
ತಂಗ್ಸ101
ಇತರ101
ಟಿಬೆಟನ್440
ಟಿಬೆಟನ್440
ತುಳು216721040511267
ಇತರ312
ಇತರ773378395

ಹಾಸನ ಜಿಲ್ಲೆಯಲ್ಲಿ ಜನಗಣತಿಯಲ್ಲಿ ದಾಕಲಾದ ಬಾಶೆಗಳು ಇಪ್ಪತ್ತೇಳು. 773 ಮಂದಿ ಇರುವ ಇತರ ಎಂಬ ಒಂದು ಗುಂಪಿನಲ್ಲಿ ಇರುವುದು ಒಂದು ಬಾಶೆ ಎಂದು ಎಣಿಸಿ ಒಟ್ಟು ಬಾಶೆಗಳು ಇಪ್ಪತ್ತೆಂಟು ಎಂದೆನ್ನಬಹುದು. ನಲ್ವತ್ತೊಂಬತ್ತು ತಾಯ್ಮಾತುಗಳನ್ನು ಇಲ್ಲಿ ಪಟ್ಟಿಸಿದೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿದರೆ ತಾಯ್ಮಾತುಗಳು ಅಯ್ವತ್ತು ಆಗುತ್ತವೆ. ಇವುಗಳಲ್ಲಿ ಹತ್ತು ಬಾಶೆಗಳಲ್ಲಿ ಇತರ ಎಂಬ ಗುಂಪು ಇದೆ. ಇತರ ಎಂಬ ಗುಂಪನ್ನು ಹೊಂದಿರುವ ಬಾಶೆಗಳು, ಆಸ್ಸಾಮಿ, ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ತೆಲುಗು, ಉರ‍್ದು, ಬಿಲಿ/ಬಿಲೊಡಿ, ತಂಗ್ಸ ಮತ್ತು ತುಳು. ಇವುಗಳನ್ನು ಕಳೆದರೆ ಮೂವತ್ತೊಂಬತ್ತು ತಾಯ್ಮಾತುಗಳನ್ನು ಹೆಸರಿಸಿದಂತೆ ಆಗುತ್ತದೆ.

ಹಾಸನ ಜಿಲ್ಲೆಯಲ್ಲಿನ ಜನಸಂಕೆ 17,76,421. ಇದರಲ್ಲಿ ಹೆಚ್ಚಿನ ಮಂದಿ ಕನ್ನಡ ಮಾತುಗರಾಗಿದ್ದಾರೆ. ಕನ್ನಡ ಮಾತುಗರ ಸಂಕೆ 15,46,200 ಆಗಿದ್ದು ಇದು ಜಿಲ್ಲೆಯ 87.040% ಆಗಿದೆ. ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆ ಇದೊಂದೆ ಆಗಿದೆ. ಹತ್ತು ಲಕ್ಶಕ್ಕಿಂತ ಕಡಿಮೆ ಇರುವ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಉರ‍್ದು ಬಾಶೆಗೆ ಇದ್ದಾರೆ. ಉರ‍್ದುವಿನ ಮಾತುಗರು 1,09,443 (6.160%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಅಯ್ದು ಬಾಶೆಗಳು ಇವೆ. ತೆಲುಗು – 34,770 (1.957%), ತುಳು – 21,672 (1.219%), ಹಿಂದಿ – 20,365 (1.146%), ತಮಿಳು – 16,097 (0.906%) ಮತ್ತು ಮಲಯಾಳಂ – 13,598 (0.765%) ಇವು ಅಯ್ದು ಬಾಶೆಗಳು. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಎರಡು ಬಾಶೆಗಳು ಇವೆ, ಮರಾಟಿ – 7,498 (0.422%) ಮತ್ತು ಕೊಂಕಣಿ – 3,904 (0.219%). ಒಂದು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಆರು ಬಾಶೆಗಳಿವೆ. ಅವು, ಕೂರ‍್ಗಿ/ಕೊಡಗು, ಗುಜರಾತಿ, ಬೆಂಗಾಲಿ, ಓಡಿಯಾ, ಆಸ್ಸಾಮಿ ಮತ್ತು ನೇಪಾಲಿ. ಇವುಗಳೊಂದಿಗೆ ಇತರ ಎಂಬ ಗುಂಪಿನಲ್ಲಿ 773 ಮಂದಿ ಇದ್ದಾರೆ. ನೂರಕ್ಕಿಂತ ಕಡಿಮೆ ಮಾತುಗರು ಹನ್ನೆರಡು ಬಾಶೆಗಳಿಗೆ ಇವೆ. ಹಾಸನ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ವಿನ್ಯಾಸಗೊಳಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ15,46,20087.040%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು  1,09,4436.160%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು34,770 1.957%
’’ತುಳು21,6721.219%
’’ಹಿಂದಿ20,3651.146%
’’ತಮಿಳು 16,0970.906%
’’ಮಲಯಾಳಂ 13,598 0.765%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ 7,498 0.422%
’’ಕೊಂಕಣಿ3,904 0.219%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಇತರ, ಕೂರ‍್ಗಿ/ಕೊಡಗು, ಗುಜರಾತಿ, ಬೆಂಗಾಲಿ, ಓಡಿಯಾ, ಆಸ್ಸಾಮಿ ನೇಪಾಲಿ2,6780.150%
ನೂರಕ್ಕಿಂತ ಕಡಿಮೆ ಹನ್ನೆರಡು ಬಾಶೆಗಳು1960.011%

ಒಟ್ಟು ಮಾತುಗರು
17,76,421100%

ಹಾಸನ ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿದಾಗ ಈ ಮೇಲೆ ಕೊಟ್ಟಿರುವ ಜಿಲ್ಲೆಯ ಬಾಶೆಗಳ ಸಂಕೆಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿಯ ಒಳಗೆ ದಾಕಲಾಗಿರುವ ಕರ‍್ನಾಟಕದ ಸಂದರ‍್ಬದಲ್ಲಿ ಪ್ರಮುಕವೆನಿಸುವ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ. 

ಹಿಂದಿ 20,365
ಬಂಜಾರಿ 92
ಬೋಜ್ಪುರಿ 25
ಹಿಂದಿ 5,425
ಲಮಾಣಿ/ಲಂಬಾಡಿ 13,695
ಮಾರ‍್ವಾರಿ 505
ರಾಜಸ್ತಾನಿ 542

ಹಿಂದಿಯ ಒಳಗೆ ದಾಕಲಾಗಿರುವ ಒಟ್ಟು ಮಾತುಗರು 20,365. ಇದರಲ್ಲಿ ಹಿಂದಿ ಮಾತಾಡುವವರು 5,425. ಇದು ಜಿಲ್ಲೆಯ ಒಟ್ಟು ಹಿಂದಿಯ 26.638% ಮತ್ತು ಜಿಲ್ಲೆಯ 0.305% ಆಗುತ್ತದೆ. ಲಮಾಣಿ ಹೆಸರಲ್ಲಿ ದಾಕಲಾದ 13,695 ಮತ್ತು ಬಂಜಾರಿ ಹೆಸರಲ್ಲಿ ದಾಕಲಾದ 92 ಮಂದಿಯನ್ನು ಸೇರಿಸಿ ಲಂಬಾಣಿಯ ಸಂಕೆ 13,787 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 67.699% ಮತ್ತು ಜಿಲ್ಲೆಯ 0.776% ಆಗುತ್ತದೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಿಂದ ಹಿಂದಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಇಳಿಯುತ್ತದೆ ಮತ್ತು ಲಂಬಾಣಿ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಮೇಲೆ ಕೊಟ್ಟಿರುವ ಬಾಶೆಗಳ ಪಟ್ಟಿಯನ್ನು ಈಗ ಇನ್ನೊಮ್ಮೆ ಈಗಿನ ಮಾತುಕತೆಯನ್ನು ಆದಾರವಾಗಿಟ್ಟುಕೊಂಡು ಮತ್ತೆ ಕೊಟ್ಟಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ15,45,83287.019%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು1,09,4416.160%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು34,7651.957%
’’ತುಳು21,6691.219%
’’ತಮಿಳು16,0970.906%
’’ಲಂಬಾಣಿ13,7870.776%
’’ಮಲಯಾಳಂ13,5810.764%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ7,4830.421%
’’ಹಿಂದಿ5,4250.305%
’’ಕೊಂಕಣಿ3,8800.218%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಹಾಸನ17,76,421ಕನ್ನಡ15,45,83287.019%1
ಉರ‍್ದು1,09,4416.160%2
ತೆಲುಗು34,7651.957%3
ತುಳು21,6691.219%4
ತಮಿಳು16,0970.906%5
ಲಂಬಾಣಿ13,7870.776%6
ಮಲಯಾಳಂ13,5810.764%7
ಮರಾಟಿ7,4830.421%8
ಹಿಂದಿ5,4250.305%9
ಕೊಂಕಣಿ3,8800.218%10

‍ಲೇಖಕರು Admin

September 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: