ಪ್ರಥಮ್ ಬುಕ್ಸ್ ಆನ್ಲೈನ್ ಅಂಗಳ ಸ್ಟೋರಿವೀವರ್ ನಲ್ಲಿ ಒಂದರಿಂದ ನಾಲ್ಕು ವರ್ಷದ ಮಕ್ಕಳಿಗಾಗಿ (Level 1) ‘ನನ್ನ ಮೊದಲ ಪುಸ್ತಕ’ ಸರಣಿಯನ್ನು ಪ್ರಕಟಿಸಲಾಗಿದೆ.
ಈ ಸರಣಿಯಲ್ಲಿ ಆರು ಪುಸ್ತಕಗಳಿವೆ.
ಹೊರಗೆ ಹೋಗದಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣು ತರಕಾರಿ ಹೂವು ಪ್ರಾಣಿ ಪಕ್ಷಿ ಗಾಡಿ ಹಾಗು ಡೈನೋಸಾರುಗಳ ಚಿತ್ರ ತೋರಿಸಿ ಪರಿಚಯಿಸುತ್ತ ಹೊತ್ತು ಕಳೆಯಬಹುದು.
ಮಕ್ಕಳಿಗೆ ಖುಷಿಯಿರಲಿ.
ಪರಿಚಯಕ್ಕಾಗಿ ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ
My First Book of Fruits and Vegetables/ ಹಣ್ಣು ಮತ್ತು ತರಕಾರಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Flowers / ಹೂಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Animals/ಪ್ರಾಣಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Birds / ಪಕ್ಷಿಗಳ ಬಗ್ಗೆ ನನ್ನ ಮೊದಲ ಪುಸ್ತಕ
My First Book of Things That Go/ಗಾಡಿಗಳ ಬಗ್ಗೆ ನನ್ನ ಮೊದಲ ಪುಸ್ತಕ
ಭಾರತದ ಡೈನೋಸಾರ್ ಗಳ ಬಗ್ಗೆ ನನ್ನ ಮೊದಲ ಪುಸ್ತಕ
ಗಾಂಧಿ ಮತ್ತು ಅಂಬೇಡ್ಕರ್ ಕೃತಿಗಳನ್ನ ಓದದೆ..
ಎನ್.ಎಸ್. ಶಂಕರ್ ರಾಜಮೋಹನ ಗಾಂಧಿಯವರ ಈ ಅಪೂರ್ವ ಕಿರುಹೊತ್ತಗೆಯ ಅನುವಾದದ ನನ್ನ ಪುಸ್ತಕವನ್ನು ಗಾಂಧಿ ಸ್ಮಾರಕ ನಿಧಿ ಹೊರತಂದಿದ್ದು ಮುಂದಿನ...
0 ಪ್ರತಿಕ್ರಿಯೆಗಳು