
ಖ್ಯಾತ ಕಲಾವಿದ, ವ್ಯಂಗ್ಯಚಿತ್ರಕಾರ ನಂಜುಂಡಸ್ವಾಮಿ ಅವರು 90 ಸಾಹಿತಿಗಳನ್ನು ಕುರಿತು ರಚಿಸಿರುವ ರೇಖಾಚಿತ್ರಗಳ ಪ್ರದರ್ಶನಕ್ಕೆ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ,
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯುತ್ತಿರುವ ಈ ಪ್ರದರ್ಶನವನ್ನು ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಕಾರಣದಿಂದಾಗಿ ಪ್ರದರ್ಶನವನ್ನು ಈ ತಿಂಗಳ 25ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ನಂಜುಂಡಸ್ವಾಮಿ ಅವರು ಸಂಗೀತಗಾರರ ರೇಖಾ ಚಿತ್ರಗಳ ಪ್ರದರ್ಶನವನ್ನು ನಡೆಸಿ ಯಶಸ್ವಿಯಾಗಿದ್ದರು.









0 ಪ್ರತಿಕ್ರಿಯೆಗಳು