‘ಅವಧಿ ಲೈವ್’ನ ‘ಜೋಗಿ ಸರ್ಕಲ್’ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ
ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ ‘ಹಿಜಾಬ್’ ಇಂಗ್ಲಿಷ್ ಗೆ ಭಾಷಾಂತರಗೊಂಡು ಬೆಂಗಳೂರಿನಲ್ಲಿಯೇ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಜೋಗಿ ಅವರೊಂದಿಗೆ ಪಟ್ಟಾಂಗ ನಡೆಸಿದರು.
ಈ ಬಾರಿಯ ಜೋಗಿ ಸರ್ಕಲ್ ಗುರುಪ್ರಸಾದರನ್ನು ಕೇಂದ್ರವಾಗಿಟ್ಟುಕೊಂಡು ಅನಿವಾಸಿ ಲೇಖಕ, ಕನ್ನಡದ ತಳಮಳ, ಇಂಗ್ಲಿಷ್ ಪ್ರಕಟಣಾ ಜಗತ್ತು, ಟ್ರಂಪ್ ಎಂಬ ದೊಡ್ಡಣ್ಣ, ಬರಹದ ಹಿಂದಿನ ನಾಸ್ಟಾಲ್ಜಿಯಾ ಹೀಗೆ ಹತ್ತು ಹಲವು ಸಂಗತಿಗಳನ್ನು ಹೊರತಂದಿತು.
ಇದರ ಸಂಪೂರ್ಣ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ–
'ಜೋಗಿ ಸರ್ಕಲ್'ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ


ನಿಮಗೆ ಇವೂ ಇಷ್ಟವಾಗಬಹುದು…

ಗುರುಪ್ರಸಾದ್ ಕಾಗಿನೆಲೆ ಸರ್ ಅವರಿಗೆ ನಮಸ್ಕಾರಗಳು.
ಹಿಜಾಬ್ ಕಾದಂಬರಿ ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಪ್ರಕಟವಾಗಿರುವುದು ಸಂತೋಷದ ವಿಷಯ. ನಿಮ್ಮ ಮುಂದಿನ ಕಾದಂಬರಿಗಾಗಿ ಕಾಯುತ್ತಿರುವೆ.
ಎಂ ಎ.ಶ್ರೀರಂಗ ಬೆಂಗಳೂರು