GSS ಹುಟ್ಟು ಹಬ್ಬದ ಸಮಯದಲ್ಲಿ ನಾನು ಮಾಡಿದ ಸಾಕ್ಷ್ಯಚಿತ್ರ ದ ವೇಳೆಯ ಫೋಟೊಗಳು.
ಇದರಲ್ಲಿ ಜಿಎಸ್ಎಸ್ ಅವರ ಆಪ್ತರಾದ ಪ್ರಭುಶಂಕರ್ ಮತ್ತು ಪ್ರಭುಪ್ರಸಾದ್ ಜೊತೆಗೆ ನಾನು ಮತ್ತು ಕುರುವ ಬಸವರಾಜ್ ಇದ್ದೇವೆ.
ಹಿರಿಯರು ಈಗ ನಮ್ಮೊಂದಿಗೆ ಇಲ್ಲ.
ಕನ್ನಡ ಕ್ಕೆ ಒಂದು ದಂಡು ಶಿಷ್ಯ ರನ್ನು ಕೊಟ್ಟು ಬೆಳೆಸಿದ ಜಿಎಸ್ಎಸ್ ನೆನಪು.
-ಕೃಷ್ಣ ಮಾಸಡಿ
0 Comments