ರಾಮನಗರ ಜಿಲ್ಲಾ ಕಾವ್ಯ ಯಾನ -ನಾಲ್ಕನೇ ಕವಿಗೋಷ್ಠಿಯ ಸರ್ವಾಧ್ಯಕ್ಷರಾಗಿ ವಿದ್ವಾಂಸರು, ಸಂಸ್ಕೃತಿ ಚಿಂತಕರೂ ಆದ ಡಾ.ಬೈರಮಂಗಲ ರಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಗುರುಗಳಿಗೆ ಅಭಿನಂದನೆಗಳು
26/10/2024 ಶನಿವಾರ ಮಧ್ಯಾನ್ಹ 3.30 ..
ಚಾವಡಿ , ಕರ್ನಾಟಕ ನಾಟಕ ಅಕಾಡೆಮಿ , ಬೆಂಗಳೂರು ..ಇಲ್ಲಿ
ಆಯೋಜನೆಗೊಂಡಿರುವ ಆರಂಭಿಕ ಯಾನವನ್ನು ‘ರಂಗ ಪಯಣ’ ದ ಯುವ ಮಿತ್ರ ರಾಜಗುರು ಹಾಗೂ
ರಾಮನಗರ ಜಿಲ್ಲಾ ಯಾನವನ್ನು ರಾಮನಗರ ಜಿಲ್ಲಾ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಗೆಳೆಯ ಜಿ.ಶಿವಣ್ಣ ಕೊತ್ತೀಪುರ ಅವರು ನಾವಿಕರಾಗಿ ಜವಾಬ್ದಾರಿ ಹೊತ್ತಿರುತ್ತಾರೆ
ನನ್ನಿಬ್ಬರು ಗೆಳೆಯರಿಗೂ ಧನ್ಯವಾದಗಳು
ಬೆಂಗಳೂರಿನ ಹಾಗೂ ರಾಮನಗರದ ಎರಡೂ ಕಾವ್ಯ ಗೋಷ್ಠಿಗೂ ನನ್ನೆಲ್ಲಾ ಕಾವ್ಯ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ
-ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ
0 ಪ್ರತಿಕ್ರಿಯೆಗಳು