ಹೀಗೊಂದು ಪಾತ್ರವನ್ನ ನಾವು, ನೀವು ತಕ್ಷಣಕ್ಕೆ ಊಹಿಸಿಕೊಂಡಿರೋಕೂ ಸಾಧ್ಯ ಇಲ್ಲ..
ಕಚ್ಚೆಯಂತೆ ಉಟ್ಟ ಸೀರೆಯಲ್ಲೇ ಗಾಡಿ ಮೇಲೆ ಕುಳಿತು ಕಿಕ್ ಮಾಡಿದಳು ನೋಡಿ ನಮ್ಮ ಕಿಕ್ಕಮ್ಮ!
ಅಂದಹಾಗೆ, ಗಾಡಿ ಓಡುವಾಗ ಈ ಎಂಜಿನ್ ಒಳಗೆ ಅಬ್ಬಬ್ಬಾ ಏನೇನಾಗತ್ತೆ ಗೊತ್ತೇ?
ಎಂಜಿನ್ ಸ್ಟಾರ್ಟ್ ಆಗೋದು ಹೇಗೆ?
ಪೆಟ್ರೋಲ್ ಒಳಗೆ ಇಳಿಯೋದು ಹೇಗೆ
ಚಕ್ರ ತಿರುಗುವುದು ಹೇಗೆ?
ಆ ಎಂಜಿನ್ ಒಳಗೆ ಏನೇನಿರತ್ತೆ?
ಇಂತಹ ಸಣ್ ಸಣ್ಣ ಪ್ರಶ್ನೆಗಳಿಗೂ ಜಿಫ್ ಚಿತ್ರಗಳ ಉತ್ತರ.
ಹಾಗಿದ್ದರೆ, ಇನ್ನೇಕೆ ತಡ ಕಿಕ್ ಮಾಡಿ ಗಾಡಿ ಬಿಡಿ
0 ಪ್ರತಿಕ್ರಿಯೆಗಳು