ಚಿತ್ರಗಳು : ತಾಯಿ ಲೋಕೇಶ್
**
‘ರಂಗ ಮಂಡಲ’ದ ವಿಶಿಷ್ಟ ಯೋಜನೆ ‘ಕಾವ್ಯ ಸಂಸ್ಕೃತಿ ಯಾನ’.
ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ.
ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಜರಗುತ್ತದೆ.
ಅದಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಯಾನದ ಕಾವ್ಯ ದೀವಟಿಗೆಯನ್ನು ಬೆಳಗಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೊಷ್ಟಿಯ ಸರ್ವಾಧ್ಯಕ್ಷರಾಗಿದ್ದರು.
ಸಾಂಸ್ಕೃತಿಕ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ಕಾವ್ಯ ದೀವಟಿಗೆ ಬೆಳಗಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ ಅವರು ದೀವಟಿಗೆಯನ್ನು ಹಸ್ತಾಂತರಿಸಿದರು.
ಈ ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ.
**
0 ಪ್ರತಿಕ್ರಿಯೆಗಳು