ಎನ್ ಶಂಭು ಅವರ ಇಂಗ್ಲಿಷ್ ಕಾದಂಬರಿ ‘Narco God’ನ್ನು ಪ್ರಸಿದ್ಧ ಕವಿ, ನಾಟಕಕಾರ ಡಾ. ಎಚ್. ಎಸ್. ಶಿವಪ್ರಕಾಶ್ ಬಿಡುಗಡೆ ಮಾಡಿದರು.
ಬೆಂಗಳೂರಿನ ಕಲಾಶಾಲೆಯಲ್ಲಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಚಿವರಾದ ಎಸ್. ಟಿ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಎಮ್. ಎಸ್. ಆಶಾದೇವಿ, ಶ್ರೀ ಮತಿ ಶೈಲಜಾ ಸೋಮಣ್ಣ, ಕವಿ ಮುಕುಂದರಾಜ್ ಉಪಸ್ಥಿತರಿದ್ದರು.









0 ಪ್ರತಿಕ್ರಿಯೆಗಳು