‘ಅವಧಿ’ ಸದಾ ಕಾಲಕ್ಕೂ ಸಂವಾದದ ಪರ. ಸಮಾಜದ ಸುಡು ಸುಡು ವಿಷಯಗಳಿಗೆ ಕನ್ನಡಿ.
ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’
ಅಲ್ಲದೆ
‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ.
ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ.
ಇದು ನೀವೇ ಬರೆಯುವ ‘ಎಡಿಟೋರಿಯಲ್’
ನಾಲ್ಕು ಸಾಲು. ಆದರೆ ನಾಲ್ಕು ವರ್ಷಕ್ಕೂ ಸಲ್ಲುವ ಮಾತು
ಅದರ ಒಂದು ಝಲಕ್ ಇಲ್ಲಿದೆ
ಎಲ್ಲೆಲ್ಲಿಯೋ ಆಡಿದ ಮಾತುಗಳನ್ನು ನಿಮ್ಮ ಮುಂದೆ ಚೊಕ್ಕವಾಗಿ ಮಂಡಿಸುತ್ತಿದ್ದೇವೆ
ಆದರೆ ಅಷ್ಟೇ ಆಗಬೇಕಿಲ್ಲ. ನೀವು ನಿಮ್ಮ ಮಾತನ್ನು ನಿಮ್ಮ ಫೋಟೋ ಹೆಸರು ಸಮೇತ ಕಳಿಸಿ [email protected]
ನಿಜಕ್ಕೂ ಅದಕ್ಕೆ ಎಡಿಟೋರಿಯಲ್ ಗುಣವಿದ್ದರೆ ‘ಅವಧಿ’ಯಲ್ಲಿ ಅದು ಪ್ರತ್ಯಕ್ಷ
‘ಅವಧಿ’ಗೆ ಒಂದು ಮನ್ನಣೆ
ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು...
ಬದುಕು,ಬಿರುಗಾಳಿಯಲಿ
ಸಿಕ್ಕಾಗ,ತಡೆಗೋಡೆಯಂತೆ
ತಿರುವು ಕೊಟ್ಟದ್ದು,
ನನಗೆ,ಲಂಕೇಶ್ ಬರಹಗಳು
ಇಂದು ಪ್ರತಿದಿನವೂ ಕಾಡುತ್ತಾರಲ್ಲ
ಮನಸಿಗೆ,ಅಂತಹ ಅಭಿವ್ಯಕ್ತಿ ಮಾಂತ್ರಿಕ
ಮತ್ತೆ ಹುಟ್ಟ ಬೇಕು
……ನರಿಹಳ್ಳಿ ರಾಜು,ಅವ್ವ.