ಚಿಂತಾಮಣಿಯಲ್ಲಿ ಕಂಡ ಮುಖ
ನಿಂತಿರುವವರು: ಮರಕಿಣಿ ನಾರಾಯಣ ಮೂರ್ತಿ, ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್, ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ಶತಾವದಾನಿ ಗಣೇಶ್.
ಕುರ್ಚಿಯಲ್ಲಿ ಕುಳಿತಿರುವವರು: ಪ್ರತಿಭಾ ನಂದಕುಮಾರ್, ಸುಮತೀಂದ್ರ ನಾಡಿಗ್, ಕೆ ಎಸ್ ನರಸಿಂಹಸ್ವಾಮಿ, ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್, ಎಲ್ ಎಸ್ ಶೇಷಗಿರಿ ರಾವ್, ಬಿ ಸಿ ರಾಮಚಂದ್ರ ಶರ್ಮ
ನೆಲದ ಮೇಲೆ ಕುಳಿತಿರುವವರು : ವಸಂತಕುಮಾರ ಪೆರ್ಲ, ಎಂ ಎನ್ ವ್ಯಾಸರಾವ್, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ
ಚಿಂತಾಮಣಿಯಲ್ಲಿ ತೆಗೆದ ಫೋಟೋ. ಈ ಶಿಬಿರವೇ ಗೋಪಾಲಕೃಷ್ಣ ಅಡಿಗರಿಗೆ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆ ಬರೆಯಲು ಕಾರಣವಾಯಿತು ಎನ್ನಲಾಗಿದೆ. ಇದೇ ಹೆಸರಿನಲ್ಲಿ ಅವರ ಕವನ ಸಂಕಲನವಿದೆ
Whatta photo!
ನಿಂತಿರುವರಲ್ಲಿ ಕೊನೆಯವರು ಶತಾವಧಾನಿ ಗಣೇಶ್ ಅಲ್ಲ. ಚಿಂತಾಮಣಿಯವರೇ ಆಗಿದ್ದ ನನ್ನ ಹಿರಿಯ ಮಿತ್ರ ಹಾಗೂ ನಮ್ಮ ‘ಗೆಳೆಯರ ಬಳಗ’ದ ಅಧ್ಯಕ್ಷ ಟಿ.ಎಸ್.ರಾಘವೇಂದ್ರರಾವ್. ಈಗ ಅವರಿಲ್ಲ.
thank u sir
S.P.Vijaya lakshmi…………….ತುಂಬಾ ಖುಷಿಯಾಗ್ತಾ ಇದೆ ಈ ಫೋಟೋದಲ್ಲಿರುವ ಅತಿರಥ -ಮಹಾರಥರನ್ನು ಕಂಡು …
ಅಪರೂಪದ ಆಗಾಗ್ಗೆ ಸಂಬ್ರಮಿಸಿ ನೋಡಬಹುದಾದ ಸಂಗ್ರಹಿಸಿ ಇಡಬೇಕಾದ ಚೆಂದದ ಚಿತ್ರ.. ಮನಸ್ಸಿಗೆ ತುಂಬಾ ಮುದ ನೀಡಿತು.