ಡಾ ಲಕ್ಷ್ಮಣ್ ವಿ ಎ ಅವರ ಎರಡನೆಯ ಕವನ ಸಂಕಲನ ‘ಅಪ್ಪನ ಅಂಗಿ’ ಬಿಡುಗಡೆಗೊಂಡಿತು
‘ಅವಧಿ’ಯ ಫೇಸ್ ಬುಕ್ ಲೈವ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಸುಬ್ಬು ಹೊಲೆಯಾರ್ ಹಾಗೂ ಕವಯತ್ರಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಭಾಗವಹಿಸಿದ್ದರು.
‘ಬಹುರೂಪಿ’ ಈ ಸಂಕಲನವನ್ನು ಪ್ರಕಟಿಸಿದೆ.
ಈ ಕವನ ಸಂಕಲನದ ಹಸ್ತಪ್ರತಿ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ
ಬಿಡುಗಡೆಯ ಫೋಟೋ ಆಲ್ಬಮ್ ಇಲ್ಲಿದೆ-
ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ
ನಾಡಿನ ಖ್ಯಾತ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ನಂಜುಂಡಸ್ವಾಮಿ ಗೆಳೆಯರ ಬಳಗ ಈ...
0 Comments