ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ.
ರಾಮಲಿಂಗಪ್ಪ ಬೇಗೂರು
ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ತಡೆಹಿಡಿದಿರುವ ನಿವೃತ್ತಿ ವೇತನ ಕೂಡಲೆ ದೊರಕಬೇಕು. ಹೈಕೋರ್ಟ್ ಅವರ ಪರ ತೀರ್ಪು ಕೊಟ್ಟಿರುವಾಗ ಮೀನಮೇಷ ಏಕೆ? ಹೈಕೋರ್ಟ್ ತೀರ್ಪನ್ನು ಒಪ್ಪದೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ಅಕಾಡೆಮಿ ಕ್ರಮ ಸ್ವಾಗತಾರ್ಹ ಅಲ್ಲ. ಸದರಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕಂಬಾರರು ಈ ಬಗ್ಗೆ ಖಡಕ್ಕಾದ ನಿರ್ಧಾರ ಕೈಗೊಳ್ಳಲಿ.
0 ಪ್ರತಿಕ್ರಿಯೆಗಳು