ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ‘ಅಕ್ಷರ ಸಂಗಾತ’ ಓದು ಬಳಗದ ಸಾಹಿತ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕತೆಗಾರ ದಯಾನಂದ ಅವರ ‘ಸಾಹಿತ್ಯ ಎಂಬ ಲಕ್ಷುರಿ ಮತ್ತು ದೇವ್ದಾಸ್ ಸಿಂಡ್ರೋಮ್’ ಎಂಬ ಲೇಖನದ ಬಗ್ಗೆ ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕ ‘ಓದು ಬಳಗ’ದ ಅಂಗವಾಗಿ ಆಯೋಜಿಸಿದ್ದ ಈ ‘ಮಾತು-ಸಂವಾದ’ದಲ್ಲಿ ಚಿಂತಕ ಕೆ. ಫಣಿರಾಜ್, ಕವಯತ್ರಿ ಎಚ್.ಆರ್. ಸುಜಾತ, ಹಿರಿಯ ರಂಗಕರ್ಮಿ ರಘುನಂದನ, ಪತ್ರಕರ್ತೆ ಮಂಜುಳಾ ಹುಲಿಕುಂಟೆ, ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕದ ಸಂಪಾದಕ ಟಿ.ಎಸ್. ಗೊರವರ, ‘ಹೊಸತು’ ಮಾಸಿಕದ ಸಂಪಾದಕ ಸಿದ್ದನಗೌಡ ಪಾಟೀಲ, ಪತ್ರಕರ್ತ ದೇವು ಪತ್ತಾರ್, ಲೇಖಕ ಜಿ. ಗಂಗರಾಜು, ಕತೆಗಾರರಾದ ಎಂ. ನಾಗರಾಜ ಶೆಟ್ಟಿ, ಮಂಜು ನಾಯಕ ಚೆಳ್ಳೂರು, ದಯಾನಂದ, ಚಲನಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ., ಜೈಶಂಕರ್ ಆರ್ಯರ್, ರಂಗಕರ್ಮಿ ಮಂಜು ನಾರಾಯಣ್, ಲೇಖಕರಾದ ಈರಪ್ಪ ಎಂ. ಕಂಬಳಿ, ಮಲ್ಲಿಕಾರ್ಜುನ ಕಡಕೋಳ, ಪುಂಡಲೀಕ ಕಲ್ಲಿಗನೂರು ಮತ್ತಿತರರು ಸಂವಾದದಲ್ಲಿ ಭಾಗಿಯಾಗಿದ್ದರು.


0 ಪ್ರತಿಕ್ರಿಯೆಗಳು